ADDOOR

Addoor Krishna Rao · Author · Columnist · Consumer Rights Activist

HRM

74. ಹಣವಿದ್ದರೆ ನೆಮ್ಮದಿ ಇರಬೇಕೆಂದಿಲ್ಲ

August 09, 2023

ಶೀಲವಂತ ಒಬ್ಬ ಬಡ ರೈತ. ಅವನು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದ. ರಾತ್ರಿ ಮಲಗುವಾಗ ಅವನು ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚುತ್ತಿರಲಿಲ್ಲ. ಯಾಕೆಂದರೆ ಅವನ ಮನೆಯಲ್ಲಿ ಬೆಲೆ ಬಾಳುವ ಯಾವುದೇ ವಸ್ತು ಇರಲಿಲ್ಲ. ಪ್ರತಿ ದಿನವೂ ಗಾಢ ನಿದ್ದೆ ಮಾಡ...
Read more

73. ಪ್ರಾಣಿಗಳ ಬಗ್ಗೆಯೂ ಕರುಣೆ ಇರಲಿ

August 09, 2023

ವಯಸ್ಸಾದ ಗೋದಾವರಿ ಮತ್ತು ನರ್ಮದಾ ಉದ್ಯಾನದಲ್ಲಿ ವಾಕಿಂಗ್ ಮಾಡುತ್ತಿದ್ದರು. ಆಗ ಅವರೊಂದು ಬೆಕ್ಕನ್ನು ಕಂಡರು. ಅದು ಒಂದು ಮರದ ಬೊಡ್ದೆಯ ಸೀಳಿನಲ್ಲಿ ಸಿಲುಕಿಕೊಂಡಿತ್ತು. ಅದರಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿತ್ತು. ಗೋದಾವರಿ ಅದಕ್ಕೆ ಸಹಾಯ ಮ...
Read more

72. ಅಮ್ಮನ ಬಗ್ಗೆ ಪುಟ್ಟ ಮಗಳಿಗೆ ಅಪ್ಪನ ಪಾಠ

August 09, 2023

ಅದೊಂದು ದಿನ ಪುಟ್ಟಿ ಸುಜಾತಳ ಅಮ್ಮ ದಣಿದು ಬಂದಿದ್ದು, ಅವಸರದಲ್ಲಿ ಚಪಾತಿ ಮಾಡಿದಳು. ಕೆಲವು ಚಪಾತಿಗಳು ಕರಟಿ ಹೋದವು. ಅವನ್ನೇ ಅವಳು ಮಗಳು ಮತ್ತು ಗಂಡನಿಗೆ ತಿನ್ನಲು ಕೊಟ್ಟಳು. ಸುಜಾತಳ ಅಪ್ಪ ಚಪಾತಿ - ಪಲ್ಯ ತಿನ್ನುತ್ತಾ ಮಗಳ ಬಳಿ ಅವಳ ಶಾಲೆಯಲ...
Read more

71. ಕುದುರೆಗಾಡಿ ಕೆಸರಿನಲ್ಲಿ ಸಿಲುಕಿದಾಗ …

August 09, 2023

ಜನಾರ್ಧನ ಹಳ್ಳಿರಸ್ತೆಯಲ್ಲಿ ಕುದುರೆಗಾಡಿಯಲ್ಲಿ ಸಾಗುತ್ತಿದ್ದ. ಮುಂಚಿನ ದಿನ ಮಳೆ ಬಂದು ರಸ್ತೆಯೆಲ್ಲ ಕೆಸರಾಗಿತ್ತು. ಕೆಲವು ಕಡೆ ದೊಡ್ಡದೊಡ್ಡ ಹೊಂಡಗಳಿದ್ದವು. ಒಂದು ಕಡೆ ಅವನ ಕುದುರೆಗಾಡಿಯ ಚಕ್ರಗಳು ದೊಡ್ಡ ಹೊಂಡದಲ್ಲಿ ಸಿಲುಕಿಕೊಂಡವು. ಅವನು...
Read more

70. “ಕೇಳುವುದರ" ಮೂರು ವಿಧ ಸೂಚಿಸುವ ಮೂರು ಗೊಂಬೆಗಳು

August 09, 2023

ಆನಂದರಾಯರು ಮನೆಯ ಮಕ್ಕಳನ್ನು ಕರೆದು ತಾವು ತಂದಿದ್ದ ಮೂರು ಗೊಂಬೆಗಳನ್ನು ತೋರಿಸಿದರು. ಅವು ನೋಡಲು ಒಂದೇ ತರಹ ಇದ್ದವು. ಆದರೆ ಅವುಗಳ ಮುಖದಲ್ಲಿ ತೂತುಗಳು ಇದ್ದವು. ಮೊದಲ ಗೊಂಬೆಯ ಎರಡೂ ಕಿವಿಗಳಲ್ಲಿ ತೂತುಗಳು ಇದ್ದವು. ಎರಡನೆಯ ಗೊಂಬೆಯ ಒಂದು ಕಿ...
Read more

69. ಹೆತ್ತವರಿಗೆ ಪಾಠ ಕಲಿಸಿದ ಪುಟ್ಟ ಮಗ

August 09, 2023

ವೃದ್ಧರೊಬ್ಬರು ಮಗ, ಸೊಸೆ ಮತ್ತು ಮೊಮ್ಮಗನೊಂದಿಗೆ ವಾಸ ಮಾಡುತ್ತಿದ್ದರು. ವೃದ್ಧರ ಕೈಗಳು ನಡುಗುತ್ತಿದ್ದವು ಮತ್ತು ಅವರ ದೃಷ್ಟಿ ಮಂದವಾಗಿತ್ತು. ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುವುದು ಆ ಮನೆಯ ಪರಿಪಾಠ. ವೃದ್ಧರ ಕೈಯಿಂದ ಅನ್ನದ ಅಗುಳು ಇತ್ಯಾ...
Read more