ADDOOR

HRM

80. ಗೆಳೆಯರು ಬೇಕಾದರೆ ಇತರರ ಸದ್ಗುಣಗಳನ್ನು ಮೆಚ್ಚಲು ಕಲಿಯಬೇಕು
ಮೋನಿಕಾ ಕಿರಿಕಿರಿ ಬಾಲಕಿ. ಎಲ್ಲರ ಬಗ್ಗೆ ಮತ್ತು ಎಲ್ಲದರ ಬಗ್ಗೆ ಅವಳ ತಕರಾರು. “ಅಮ್ಮ, ಸರಿತಾ ನನ್ನ ಮಾತು ಕೇಳೋದೇ ಇಲ್ಲ”, “ರಮೇಶ ಮಾಮ ನಾನು ಹೇಳಿದ್ದನ್ನು ಯಾವತ್ತೂ ಮಾಡೋದಿಲ್ಲ" - ಹೀಗೆ ಅವಳ ದೂರುಗಳ ಸರಮಾಲೆ ಮುಗಿಯುತ್ತಲೇ ಇರಲಿಲ್ಲ. ಉಳಿದವ...
Read more
79. ಪಾಠ ಕಲಿತ ರಾಜಕುಮಾರ
ರಾಜಕುಮಾರ ಚಂದ್ರಸೇನ ಅಪ್ರಾಮಾಣಿಕ ಮತ್ತು ಕೆಟ್ಟ ಬುದ್ಧಿಯ ಹುಡುಗ ಎಂಬುದು ಮಹಾರಾಜನಿಗೆ ಗೊತ್ತಿರಲಿಲ್ಲ. ಅದೊಂದು ದಿನ ಅವರಿಬ್ಬರೂ ಬೇಟೆಯಾಡಲು ಹೋದರು. ಅನಂತರ ಹತ್ತಿರದ ಒಂದು ಹಳ್ಳಿಗೆ ಹೋಗಿ ತಲಪಿ, ಅಲ್ಲೇ ರಾತ್ರಿ ಕಳೆಯಲು ನಿರ್ಧರಿಸಿದರು.ರಾತ್...
Read more
78. ಉದ್ಯಾನದ ಕೆಲಸಗಾರನ ಸಕಾರಾತ್ಮಕ ಕೆಲಸ
ಅದೊಂದು ದಿನ ರಾಜು ತನ್ನ ಗೆಳೆಯರೊಂದಿಗೆ ಮನೆಯ ಹತ್ತಿರದ ಉದ್ಯಾನಕ್ಕೆ ಹೋದ. ಅಲ್ಲಿನ ಕೆಲಸಗಾರ ಹಾಡು ಹಾಡುತ್ತಾ ಉದ್ಯಾನವನ್ನು ಶುಚಿ ಮಾಡುತ್ತಿದ್ದ. ಇವರಿಗೆ ಖುಷಿಯಿಂದ ಕೆಲಸ ಮಾಡುತ್ತಿದ್ದ ಅವನನ್ನು ಕಂಡು ಅದೇನು ಅನಿಸಿತೋ? ಅವರು ತಮ್ಮ ಜೇಬಿನಲ್...
Read more
77. ಕೆಟ್ಟ ಹವ್ಯಾಸಗಳನ್ನು ತೊರೆಯಿರಿ
ಶ್ರೀಮಂತನೊಬ್ಬನ ಮಗ ಹಲವು ಕೆಟ್ಟ ಹವ್ಯಾಸಗಳನ್ನು ಕಲಿತಿದ್ದ. ಇತರರಿಗೆ ಗೇಲಿ ಮಾಡುವುದು, ತೊಂದರೆ ಮಾಡುವುದು, ಇತರರ ವಸ್ತುಗಳನ್ನು ಅಡಗಿಸಿ ಇಡುವುದು ಇತ್ಯಾದಿ. ಹಾಗಾಗಿ, ವೃದ್ಧ ಉಪಾಧ್ಯಾಯರೊಬ್ಬರ ಬಳಿ ಹೋಗಿ, ತನ್ನ ಮಗನು ಕೆಟ್ಟ ಹವ್ಯಾಸಗಳನ್ನು...
Read more
76. ಪರರ ಉಡುಪು ಒದ್ದೆಯಾದಾಗ ಸಹಾಯ ಮಾಡೋಣ
ಬಾಲಕಿ ಸುಮತಿ ಶಾಲೆಗೆ ಬರುತ್ತಿದ್ದಾಗ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಳು. ಅವಳ ಶಾಲಾ ಸಮವಸ್ತ್ರ ಒದ್ದೆಯಾಯಿತು. ಅವಳು ಓಡೋಡಿ ಶಾಲೆ ತಲಪಿದಳು. "ದೇವರೇ, ನನಗೆ ಸಹಾಯ ಮಾಡು" ಎಂದು ಪ್ರಾರ್ಥಿಸಿದಳು. ಶಾಲಾ ಟೀಚರ್ ತನ್ನತ್ತ ಬರೋದನ್ನು ನೋಡಿ ಅ...
Read more
75. ಮಕ್ಕಳೊಡನೆ ಸಮಯ ಕಳೆಯಿರಿ
ಮಕ್ಕಳ ಆಟದ ಮೈದಾನಕ್ಕೆ ಮಗನೊಂದಿಗೆ ಬಂದ ಪೂರ್ಣಿಮಾ ಅಲ್ಲಿದ್ದ ಸಿಮೆಂಟಿನ ಬೆಂಚಿನಲ್ಲಿ ಕುಳಿತಳು. ಪಕ್ಕದಲ್ಲಿ ಆಟವಾಡುತ್ತಿದ್ದ ಹುಡುಗನನ್ನು ತೋರಿಸುತ್ತಾ, ತನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಗಂಡಸಿಗೆ ಅವಳು ಹೇಳಿದಳು, "ಅವನು ನನ್ನ ಮಗ.” ಆ...
Read more