ADDOOR

HRM

98. ಒಂದು ಕಿಲೋ ಗ್ರಾಮ್ ಬೆಣ್ಣೆ ಯಾವುದಕ್ಕೆ ಸಮ?
ಹಳ್ಳಿಯ ರೈತನೊಬ್ಬ ಪ್ರತಿ ದಿನವೂ ಬೇಕರಿಯ ಮಾಲೀಕನಿಗೆ ಒಂದು ಕಿಲೋ ಗ್ರಾಮ್ ಬೆಣ್ಣೆ ಮಾರುತ್ತಿದ್ದ. ಅದೊಂದು ದಿನ ಬೇಕರಿ ಮಾಲೀಕ ಬೆಣ್ಣೆಯನ್ನು ತೂಕ ಮಾಡಿದ. ಆ ಬೆಣ್ಣೆಯ ತೂಕ 100 ಗ್ರಾಮ್ ಕಡಿಮೆಯಾಗಿತ್ತು. ಹಾಗಾಗಿ, ರೈತನ ಮೇಲೆ ಬೇಕರಿ ಮಾಲೀಕ ಕೋ...
Read more
97. ಬಿತ್ತಿದ್ದನ್ನು ಬೆಳೆದುಕೋ
ಹಲವಾರು ವರುಷಗಳ ಮುಂಚೆ, ಇಬ್ಬರು ಸೋದರರು ತಂದೆಯೊಂದಿಗೆ ಒಂದು ಸಣ್ಣ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅಪ್ಪನ ಆಸ್ತಿಯೆಲ್ಲವೂ ತನಗೇ ದಕ್ಕುತ್ತದೆ ಎಂದು ಭಾವಿಸಿದ್ದ ದರ್ಪದ ಮತ್ತು ಸೊಕ್ಕಿನ ಅಣ್ಣ. ಹೀಗಿರುವಾಗ ತನ್ನ ಕೊನೆಗಾಲ ಸಮೀಪಿಸಿದೆ ಎಂದು ಅ...
Read more
96. ಮಗನ ಮೇಲಿನ ಅಪ್ಪನ ಪ್ರೀತಿ ಅಪಾರ
ಶರತ್ (45 ವರುಷ) ತನ್ನ ತಂದೆಯೊಂದಿಗೆ ವಾಸ ಮಾಡುತ್ತಿದ್ದ. ಅದೊಂದು ದಿನ ಅವರಿಬ್ಬರೂ ಮನೆಯ ವರಾಂಡದಲ್ಲಿ ಕುಳಿತಿದ್ದರು. ಆಗ, ಅಲ್ಲಿಗೆ ಕಾಗೆಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು. "ಅದೇನದು?" ಎಂದು ಕೇಳಿದರು ತಂದೆ.“ಅದೊಂದು ಕಾಗೆ" ಎಂದು ಹ...
Read more
95. ಹಟಮಾರಿಗಳಿಗೆ ಆಪತ್ತು ಖಂಡಿತ
ಒಂದಾನೊಂದು ಕಾಲದಲ್ಲಿ ಕೇಶವ ಎಂಬಾತ ಕತ್ತೆಯೊಂದನ್ನು ಸಾಕಿದ್ದ. ಪರ್ವತದ ತಪ್ಪಲಿನಲ್ಲಿ ವಾಸವಿದ್ದ ಕೇಶವ ಒಂದು ದಿನ ಕತ್ತೆಯ ಬೆನ್ನಿನಲ್ಲಿ ಹೊರೆ ಹೊರಿಸಿ, ಪರ್ವತದ ಮೇಲಿದ್ದ ಹಳ್ಳಿಯತ್ತ ಹೊರಟ.ಅವರು ಕಡಿದಾದ ಹಾದಿಯಲ್ಲಿ ಸಾಗುತ್ತಿದ್ದರು. ಹಾದಿಯ...
Read more
94. ಪುಟ್ಟ ಹುಡುಗಿಗೆ ಜೇಡದ ಸಾಂತ್ವನ
ಪುಟ್ಟ ಹುಡುಗಿ ಪಾರು ಚಂದವೋ ಚಂದ. ಅದೊಂದು ದಿನ ಮಹಡಿಯ ಮೆಟ್ಟಲು ಹತ್ತುವಾಗ ಅವಳ ಫ್ರಾಕ್ ಮೊಳೆಯೊಂದಕ್ಕೆ ತಗಲಿ ಹರಿಯಿತು. ತನ್ನ ಮೆಚ್ಚಿನ ಫ್ರಾಕ್ ಹರಿದದ್ದನ್ನು ಕಂಡು ಅವಳಿಗೆ ದುಃಖವೋ ದುಃಖ. ಬಹಳ ಹೊತ್ತು ಅವಳು ಅಳುತ್ತಾ ಕೂತಿದ್ದಳು.ಅಲ್ಲೇ ಬಲ...
Read more
93. ಗಾಳಿಪಟದ ಜಂಭದ ಪತನ
ಚಂದದ ಗಾಳಿಪಟವೊಂದು ಆಕಾಶದಲ್ಲಿ ಎತ್ತರದಲ್ಲಿ ಹಾರಾಡುತ್ತಿತ್ತು. ಭಾರೀ ಎತ್ತರದ ಮರಗಳಿಗಿಂತಲೂ ಎತ್ತರದಲ್ಲಿತ್ತು ಅದು. ತಾನೇರಿದ ಎತ್ತರವನ್ನು ಕಂಡು ಅದು ಜಂಭದಿಂದ ಬೀಗುತ್ತಿತ್ತು.ಆದರೂ ಅದಕ್ಕೆ ಸಮಾಧಾನವಿಲ್ಲ. "ಛೇ, ಈ ದಾರವೊಂದು ನನ್ನನ್ನು ಬಿಗ...
Read more