ವಾರಣಾಸಿಯನ್ನು ರಾಜ ಬ್ರಹ್ಮದತ್ತ ಆಳುತ್ತಿದ್ದಾಗ ಅನಂತಪಿಂಡಿಕ ಎಂಬ ಶ್ರೀಮಂತ ವ್ಯಾಪಾರಿ ಅಲ್ಲಿ ವಾಸ ಮಾಡುತ್ತಿದ್ದ. ಅದೊಂದು ದಿನ ಅವನನ್ನು ಭೇಟಿಯಾಗಲು ಅವನ ಬಾಲ್ಯಕಾಲದ ಗೆಳೆಯ ಕಲಾಕನ್ನಿ ಎಂಬಾತ ಬಂದ.ಕಲಾಕನ್ನಿ ತೀರಾ ಕೃಶನಾಗಿದ್ದ; ಹರಿದ ಉಡುಪು...
Read more