ADDOOR

AGRICULTURE, RURAL DEVELOPMENT

ಶ್ರೀಕಾಂತರ ಪುಷ್ಪ ಕೃಷಿ: ವಾರ್ಷಿಕ ರೂ.5 ಕೋಟಿ ಲಾಭ
ಬೆಂಗಳೂರು ಹತ್ತಿರದ ದೊಡ್ಡಬಳ್ಳಾಪುರದಲ್ಲಿ ಶ್ರೀಕಾಂತ ಬೊಲ್ಲಪಲ್ಲಿ ಅವರ 52 ಎಕ್ರೆ ಹೂವಿನ ಕೃಷಿ ನೋಡುವುದೇ ಕಣ್ಣಿಗೆ ಹಬ್ಬ. ಅಲ್ಲಿ 12 ವಿವಿಧ ಹೂಗಳನ್ನು ಬೆಳೆಯುವ ಅವರು ರೂ.70 ಕೋಟಿ ವಾರ್ಷಿಕ ವಹಿವಾಟಿನಿಂದ ಗಳಿಸುವ ಲಾಭ ಸುಮಾರು ರೂ.5 ಕೋಟಿ ಎ...
Read more
ಪಿ. ಶಿವಪ್ರಸಾದ ವರ್ಮುಡಿಯವರ ತರಕಾರಿ ಕೃಷಿ ಕ್ಯಾಲೆಂಡರ್
1)ಎಪ್ರಿಲ್ 20ರ ನಂತರದ ಅಮವಾಸ್ಯೆಯ ಹಿಂದೆ-ಮುಂದೆ, “ಮಿ" ತಿಥಿ" ಹೊರತು ಪಡಿಸಿ, ಶನಿವಾರ ಅಥವಾ ಬುಧವಾರ ಈ ಕೆಳಗಿನ ತರಕಾರಿ ಬೀಜ ಬಿತ್ತಬೇಕು: ("ಮಿ" ತಿಥಿ ಅಂದರೆ ನವಮಿ, ದಶಮಿ, ಸಪ್ತಮಿ, ಅಷ್ಟಮಿ ಇತ್ಯಾದಿ)ಸೋರೆಕಾಯಿ, ಪಡುವಲಕಾಯಿ, ದಾರಳೆ, ಋಷಿ...
Read more
ತರಕಾರಿ ಕೃಷಿಯಲ್ಲಿ ಯಶಸ್ಸು ಹೇಗೆ: ಶಿವಪ್ರಸಾದ್ ವರ್ಮುಡಿಯವರ ಅನುಭವ
“ತರಕಾರಿ ಬಿತ್ತನೆಗೆ ನಾನೊಂದು ಕ್ಯಾಲೆಂಡರ್ ಕೊಡ್ತೇನೆ. ಅದರ ಪ್ರಕಾರ ಆಯಾ ಬೀಜಗಳ ಬಿತ್ತನೆ ಮಾಡಿ, ಗಿಡ-ಬಳ್ಳಿಗಳು ಬೆಳೆದಂತೆ ಸಾಕಷ್ಟು ಗೊಬ್ಬರ ಕೊಡುತ್ತಾ ಬಂದರೆ ಫಸಲು ಸಮೃದ್ಧ. ಇದು ನನ್ನ ಮೂವತ್ತು ವರುಷಗಳ ಅನುಭವದ ಬಲದಿಂದ ನಾನು ಕೊಡುತ್ತಿರು...
Read more
ಕೃಷಿ ಬದುಕಿನ ಖುಷಿಗೆ ಕೃಷಿಸಂಬಂಧಿ ಹವ್ಯಾಸಗಳು
ಹಲವರು ಕೃಷಿ ತೊರೆದು, ನಗರಗಳಲ್ಲಿ ನೆಲೆಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಕೃಷಿಯಲ್ಲೇ ಬದುಕು ಕಟ್ಟಿಕೊಂಡಿರುವ ಶ್ರೀಹರಿ ದರ್ಬೆ ಆ ಟ್ರೆಂಡಿಗೆ ವಿನಾಯ್ತಿ. ಕೃಷಿಯ ಜೊತೆಗೆ ಅನೇಕ ಹವ್ಯಾಸಗಳಲ್ಲಿ ತೊಡಗಿಕೊಂಡು, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂ...
Read more
ಔಷಧೀಯ ಸಸ್ಯಗಳ ಕೃಷಿಯಿಂದ ವರುಷಕ್ಕೆ ರೂ.10 ಕೋಟಿ ಆದಾಯ
ರಾಜಸ್ಥಾನದ ನಗೌರ್ ಜಿಲ್ಲೆಯ ರಾಜಪುರ ಗ್ರಾಮದ ರಾಖೇಶ್ ಚೌಧರಿ ಬಿ. ಎಸ್ಸಿ. ಪದವಿ ಶಿಕ್ಷಣ ಮುಗಿಸಿ, ಹಳ್ಳಿಗೆ ಮರಳಿದರು. ಔಷಧೀಯ ಸಸ್ಯಗಳ ಕೃಷಿ ಮಾಡುವ ತನ್ನ ಯೋಜನೆಯನ್ನು ಕುಟುಂಬದವರಿಗೂ ಸ್ನೇಹಿತರಿಗೂ ತಿಳಿಸಿದಾಗ ಅವರಿಗೆ ಸಿಕ್ಕಿದ ಪ್ರತಿಕ್ರಿಯೆ...
Read more
“ಸಸ್ಯ ತಳಿ ರಕ್ಷಕ ಕೃಷಿಕ” ಬಿ. ಕೆ. ದೇವರಾಯರ ಭತ್ತದ ತಳಿರಕ್ಷಣೆ ತಪಸ್ಸು
ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬಿ. ಕೆ. ದೇವರಾಯರು 13 ಸಪ್ಟಂಬರ್ 2023ರಂದು ನವದೆಹಲಿಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ “ಸಸ್ಯ ತಳಿ ರಕ್ಷಕ ಕೃಷಿಕ” ಪ್ರಶಸ್ತಿ ಸ್ವೀಕರಿಸಿದ್ದು ರಾಷ್ಟ್ರೀಯ ಹಾಗ...
Read more