ADDOOR

Addoor Krishna Rao · Author · Columnist · Consumer Rights Activist

Agriculture, Rural Development

ಆಕ್ರಮಣಕಾರಿ ಸಸ್ಯಗಳಿಂದ ನೀಲಗಿರಿ ಬುಡಕಟ್ಟು ಬದುಕು ಮೂರಾಬಟ್ಟೆ

January 10, 2021

“ನನ್ನ ಬಾಲ್ಯದಲ್ಲಿ ನಮ್ಮ ಕುಟುಂಬ ೧೨೦ ಎಮ್ಮೆಗಳನ್ನು ಸಾಕುತ್ತಿತ್ತು. ಈಗ ಉಳಿದಿರೋದು ಕೇವಲ ಹತ್ತು ಎಮ್ಮೆಗಳು. ಅವಕ್ಕೆ ಹಸುರು ಹುಲ್ಲು ತರೋದೇ ನಮಗೆ ಪ್ರತಿ ದಿನದ ಸವಾಲಾಗಿದೆ” ಎನ್ನುತ್ತಾಳೆ ೬೫ ವರುಷ ವಯಸ್ಸಿನ ನೀಲಾ ವಾಡಿ.ತಮಿಳುನಾಡಿನ ಮೇಲ್-...
Read more

ರಾಜಾ ಮೆಣಸಿನ ಕಥನ

January 10, 2021

ಈ ಮೆಣಸನ್ನು ಒಮ್ಮೆ ಕಚ್ಚಿದರೆ ಸಾಕು; ಅದರ ಖಾರದಿಂದ ಬಾಯಿ-ಹೊಟ್ಟೆಯಲ್ಲಿ ಉರಿ ಶುರುವಾಗಿ, ಅದನ್ನು ತಿಂದ ವ್ಯಕ್ತಿ ಥಕಥಕ ಕುಣಿಯಬೇಕಾದೀತು. ಹಾಗಾಗಿ ಅದರ ಹೆಸರು ರಾಜಾ ಮೆಣಸು.ಅಸ್ಸಾಮ್ ಮತ್ತು ಸುತ್ತಲಿನ ರಾಜ್ಯಗಳಲ್ಲಿ ಬೆಳೆಯಲಾಗುವ ಈ ಮೆಣಸನ್ನು...
Read more

ಪರಿಸರಸ್ನೇಹಿ ಮಣ್ಣಿನ ಟೀ ಕಪ್ ಕಥನ

January 10, 2021

೨೦೧೯ರ ಸಪ್ಟಂಬರಿನಲ್ಲಿ ಬದರಿನಾಥಕ್ಕೆ ಹೋಗಿದ್ದಾಗ, ಅಲ್ಲಿ ಬಾದಾಮಿ ಹಾಲನ್ನು ನಮಗೆ ಕುಡಿಯಲು ಕೊಟ್ಟದ್ದು ಮಣ್ಣಿನ ಲೋಟದಲ್ಲಿ. ಆಗ ನೆನಪಾಯಿತು ಕೊಲ್ಕತಾದ ಮಣ್ಣಿನ ಟೀ ಕಪ್. ಅಲ್ಲಿ ಈಗಲೂ ಟೀ ಷಾಪ್‍ಗಳಲ್ಲಿ ಮಣ್ಣಿನ ಕಪ್‍ಗಳಲ್ಲಿ ಟೀ ಲಭ್ಯ.ಅದೊಂದು...
Read more

ಅಣೆಕಟ್ಟುಗಳ ಕರ್ಮಕಾಂಡ: ಕೃತಕ ನೆರೆ, ಕಣ್ಣೀರ ಹೊಳೆ

January 10, 2021

ಸಾವಿರಸಾವಿರ ಎಕ್ರೆ ಜಮೀನಿಗೆ ನೀರಾವರಿ ಒದಗಿಸಲಿಕ್ಕಾಗಿ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಅಣೆಕಟ್ಟುಗಳೇ ಈಗ ನೆರೆ ಹಾವಳಿಗೆ ಕಾರಣವಾಗುತ್ತಿವೆ ಎಂದರೆ ನಂಬುತ್ತೀರಾ?ಕರ್ನಾಟಕದ ಬರಪೀಡಿತ ಜಿಲ್ಲೆ ಬೆಳಗಾವಿಯಲ್ಲಿ ಇಂತಹ ನೆರೆಯಿಂದಾಗಿ...
Read more

"ನಮ್ಮ ಅಜ್ಜಿಗೆ ಒಪ್ಪಿಗೆ ಆದೀತೇ ನಮ್ಮ ಆಹಾರ?” ಗಾಯತ್ರಿ ಭಾಟಿಯಾರ ಪ್ರಶ್ನೆ

January 10, 2021

“ಹಣ್ಣು-ತರಕಾರಿ-ಧಾನ್ಯ ಇತ್ಯಾದಿ ಖರೀದಿಸುವ ಗ್ರಾಹಕರು ಈ ಪ್ರಶ್ನೆಗಳನ್ನು ಕೇಳಬೇಕು: ಇದು ಎಲ್ಲಿಂದ ಬರುತ್ತಿದೆ? ಈಗ ಇದನ್ನು ಬೆಳೆಯುವ ಹಂಗಾಮು ಹೌದೇ? ನನ್ನ ಅಜ್ಜಿ ಇದನ್ನು ಆಹಾರ ಎಂದು ಒಪ್ಪುತ್ತಿದ್ದರೇ? ಈ ಮೊಸರಿನಲ್ಲಿ ಹಾಲು ಮತ್ತು ಬ್ಯಾಕ್ಟ...
Read more

ಬಿದಿರಿನ ನೀರಿನ ಬಾಟಲಿ

January 10, 2021

ಇಪ್ಪತ್ತು ವರುಷಗಳ ಹಿಂದಿನ ಮಾತು. ಧೃತಿಮಾನ್ ಬೋರಾ ತನ್ನ ವಿದ್ಯಾವಂತ ಹೆತ್ತವರಿಗೆ ಹೇಳಿದ ಮಾತು: ಹನ್ನೆರಡನೆಯ ತರಗತಿಯ ನಂತರ ನಾನು ವಿದ್ಯಾಭ್ಯಾಸ ಮುಂದುವರಿಸುವುದಿಲ್ಲ.ವಿದ್ಯಾಲಯದಲ್ಲಿ ಕಲಿಯುವ ಬದಲಾಗಿ, ಧೃತಿಮಾನ್ ಬಿದಿರಿನ ಪೀಠೋಪಕರಣಗಳು ಮತ್...
Read more