ಕಷ್ಟ ಬಂದಾಗಲೆಲ್ಲ ಸಾಂತ್ವನಕ್ಕಾಗಿ ಅವನು ಹನುಮಂತನ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸುತ್ತಿದ್ದ. ಇವತ್ತೂ ಅಲ್ಲಿಗೆ ಬಂದು, ಅವನು ದೇವಸ್ಥಾನದ ಗಂಟೆ ಬಾರಿಸಿದ. ಹಣೆಗೆ ಕುಂಕುಮ ಹಚ್ಚಿಕೊಂಡ. ಕೈಗಳನ್ನು ಮುಗಿದು, ಹನುಮಂತನಿಗೆ ತನ್ನ ಕೊನೆಯ ಪ್ರಾರ್ಥ...
Read more