ADDOOR

HRM

ನಿಮ್ಮ ಬದುಕಿನಲ್ಲಿ ಸಂತೋಷ ಚಿಮ್ಮಲು ಪುಟ್ಟಪುಟ್ಟ ಹೆಜ್ಜೆಗಳು
ನಿಮ್ಮಲ್ಲಿ ಪ್ರತಿ ದಿನದ ಬಹುಪಾಲು ಸಮಯದಲ್ಲಿ ಸಂತೋಷ ಚಿಮ್ಮುತ್ತಿರಲು ಏನು ಮಾಡಬೇಕು? ಹೊಸ ಕಾರು ಖರೀದಿಸಬೇಕೇ? ಅಥವಾ ಹಳೆ ಮನೆ ಮಾರಿ ಹೊಸ ಮನೆ ಖರೀದಿಸಬೇಕೇ? ಸಂತೋಷ ಚಿಮ್ಮಿಸಲು ಅಷ್ಟೆಲ್ಲ ದೊಡ್ಡದೊಡ್ಡ ಯೋಜನೆಗಳೆಲ್ಲ ಅಗತ್ಯವಿಲ್ಲ. ಪುಟ್ಟ...
Read more
ಶಿಷ್ಯನ ಉನ್ನತಿಯಲ್ಲಿ ಗುರುವಿನ ಪಾತ್ರ
ಒಬ್ಬ ಮರ ಕಡಿಯುವವನು ಪ್ರತಿ ದಿನ ಕಾಡಿಗೆ ಹೋಗಿ, ಕಟ್ಟಿಗೆ ಕಡಿದು ತಂದು ಮಾರುಕಟ್ಟೆಯಲ್ಲಿ ಮಾರಿ, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಆದರೆ ಕೆಲವು ದಿನಗಳು ಅವನು ಉಪವಾಸ ಇರಬೇಕಾಗುತ್ತಿತ್ತು. ಯಾಕೆಂದರೆ ವಿಪರೀತ ಮಳೆ ಅಥವಾ ಚಳಿಯಿಂದಾಗಿ ಅವನಿಗೆ...
Read more
ನಿಮ್ಮ ಮಹದಾಸೆ ಕೈಗೂಡಲು ಕಾಲ ಕೂಡಿ ಬರಬೇಕು
ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿ. ಒಂದು ಹೂ ಅರಳಬೇಕಾದರೆ, ಒಂದು ಹಣ್ಣು ಮಾಗ ಬೇಕಾದರೆ, ಒಂದು ಮಗು ಹುಟ್ಟ ಬೇಕಾದರೆ, ಮೋಡಗಳಿಂದ ಮಳೆ ಸುರಿಯಬೇಕಾದರೆ, ಯಾರಿಗೋ ಜ್ಞಾನೋದಯ ಆಗಬೇಕಾದರೆ - ಇವೆಲ್ಲದಕ್ಕೂ ಕಾಲ ಕೂಡಿ ಬರಲೇ ಬೇಕು. ಯಾವಾಗ ಕಾಲ ಕೂ...
Read more
ಬದುಕು ಬದಲಿಸುವ ಅಂತರ್-ದರ್ಶನ
ನಾವು ಬೇರೆಯವರನ್ನೇ ನೋಡುತ್ತೇವೆ. ನಮ್ಮನ್ನು ನೋಡಿದ್ದೇವೆಯೇ? ನಾವು ಕಣ್ಣು ಮುಚ್ಚಿ ಕುಳಿತುಕೊಂಡಾಗ ಏನೇನೋ ಕಾಣಿಸುತ್ತದೆ. ನನ್ನೊಳಗಿರುವ “ನಾನು” ಕಾಣಿಸುತ್ತದೆಯೇ?  ನನ್ನೊಳಗೆ ನಾನು ಪ್ರವೇಶ ಮಾಡಿ, ನನ್ನನ್ನು ಅರ್ಥ ಮಾಡಿಕೊಳ್ಳುವು...
Read more
ಸಂತೋಷವಾಗಿರಿ, ಅದಕ್ಕಾಗಿ ಮುಖದಲ್ಲಿ ನಗುವಿರಲಿ
ಇದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಇದರಲ್ಲಿ ಹೊಸತೇನಿದೆ? ಎಂದು ಕೇಳುತ್ತೀರಾ? ಇತ್ತೀಚೆಗಿನ ಸಂಶೋಧನೆಗಳು ಇದನ್ನು ಮಗದೊಮ್ಮೆ ಖಚಿತಪಡಿಸಿವೆ.ಕಳೆದ ಎರಡು ದಶಕಗಳಲ್ಲಿ “ಸಂತೋಷದ ಬದುಕು” ಕುರಿತ ಸಂಶೋಧನೆಗಳ ಸಂಖ್ಯೆಯಲ್ಲಿ ಆಗಿರುವ ಹೆಚ...
Read more
ಜಗತ್ತಿಗೆ ಭಾರತದ ಅಮೋಘ ಕೊಡುಗೆ: ಗಣಿತದ “ಶೂನ್ಯ”
ಜಗತ್ತಿಗೆ ಭಾರತದ ಅಮೋಘ ಕೊಡುಗೆ ಗಣಿತದ “ಶೂನ್ಯ” ಎಂಬುದು ನಿರ್ವಿವಾದ. ಆದರೆ, ಇದರ ಬಗ್ಗೆ ವಾದ ಮಾಡುವವರೂ ಇದ್ದಾರೆ. ಆದ್ದರಿಂದ, ಇದಕ್ಕೆ ಪುರಾವೆ ಯಾವುದು? ಎಂಬುದರ ಬಗ್ಗೆ ತಿಳಿಯೋಣ.  ರೈತನೊಬ್ಬ 1881ರ ಬೇಸಗೆಯಲ್ಲಿ ಪ್ರಾಚೀನ ತಕ್ಷ...
Read more