ADDOOR

HRM

ಕಗ್ಗ ದರ್ಶನ – 12
ಮನವನಾಳ್ವುದು ಹಟದ ಮಗುವನಾಳುವ ನಯದೆಇನಿತನಿತು ಸವಿಯುಣಿಸು ಸವಿಕಥೆಗಳಿಂದೆಅನುಕೂಲಿಸದು ಬರಿಯ ಕೂಗು ಬಡಿತಗಳಿನದುಇನಿತಿತ್ತು ಮರಸಿನಿತ – ಮಂಕುತಿಮ್ಮಮನಸ್ಸನ್ನು ಮಗುವಿಗೆ ಹೋಲಿಸುತ್ತ, ಈ ಮುಕ್ತಕದಲ್ಲಿ, ಮನಸ್ಸನ್ನು ಸಂಭಾಳಿಸುವ ಬಗ್ಗೆ ಒಳನೋಟಗಳನ್...
Read more
ಕಗ್ಗ ದರ್ಶನ – 11
ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆಮನುಜರ ಪರಸ್ಪರೋದ್ರೇಕ ಜಗದ ವಿಲಾಸಮನವೆ ಪರಮಾದ್ಭುತವೊ – ಮಂಕುತಿಮ್ಮಮನಸ್ಸಿನ ಪರಿಯನ್ನು ತಮ್ಮ ಕೆಲವು ಮುಕ್ತಕಗಳಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ ಮಾನ್ಯ ಡಿ.ವಿ. ಗ...
Read more
ಕಗ್ಗ ದರ್ಶನ – 10
ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದುತಿಂದು ನಿನ್ನನ್ನ ಋಣ ತೀರುತಲೆ ಪಯಣಹಿಂದಾಗದೊಂದು ಚಣ, ಮುಂದಕುಂ ಕಾದಿರದುಸಂದ ಲೆಕ್ಕವದೆಲ್ಲ – ಮಂಕುತಿಮ್ಮಈ ಭೂಮಿಯಲ್ಲಿ ನಮ್ಮ ಬದುಕು ಎಷ್ಟು ದಿನ? ನಮ್ಮ ಋಣ ಮುಗಿಯುವ ವರೆಗೆ ಎನ್ನುತ್ತಾರೆ ಮಾನ್ಯ ಡಿ.ವಿ...
Read more
ಕಗ್ಗ ದರ್ಶನ – 9
ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆಮೇಲೇನು? ಬೀಳೇನು? – ಮಂಕುತಿಮ್ಮನಮ್ಮ ಬದುಕನ್ನೊಮ್ಮೆ ಅವಲೋಕಿಸಿದರೆ ಏನು ಕಾಣಿಸುತ್ತದೆ? ಬಾಳಿನೊಳಗಿನ ಬೆಂಕಿ ದಿಕ್ಕುದಿಕ...
Read more
ಕಗ್ಗ ದರ್ಶನ – 8
ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವುಅದಕಾಗಿ ಇದಕಾಗಿ ಮತೊಂದಕಾಗಿಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನಕುದಿಯುತಿಹುದಾವಗಂ - ಮಂಕುತಿಮ್ಮಜೀವಮಾನವಿಡೀ ನಮ್ಮದು ಹುಡುಕಾಟ – ಅದಕ್ಕಾಗಿ, ಇದಕ್ಕಾಗಿ, ಮತ್ತೊಂದಕ್ಕಾಗಿ. ಇದು ಎಂದಿಗೂ ಮುಗಿಯದ ಹ...
Read more
ಕಗ್ಗ ದರ್ಶನ – 7
ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದುಬೇಕೆನುತ ಬೊಬ್ಬಿಡುತಲಿಹ ಘಟವನಿದನುಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪಸಾಕೆನೆಪುದೆಂದಿಗೆಲೊ - ಮಂಕುತಿಮ್ಮ“ಬೇಕು, ಬೇಕು, ಇನ್ನೂ ಬೇಕು, ಮತ್ತೂ ಬೇಕು” ಎಂದು ಬಾಯಿ ಬಿಡುವ ನಮ್ಮ ಅವಸ್ಥೆಯನ್ನು ಈ ಮುಕ್ತಕದ...
Read more