ನಮ್ಮ ಊರಿನ ಒಂದು ಬೀದಿಯಲ್ಲಿ ಎರಡು ಬಟ್ಟೆ ಅಂಗಡಿಗಳು. ಮೊದಲನೆಯ ಅಂಗಡಿಗೆ ಹೋದೆವು. "ಏನು ಬೇಕಾಗಿತ್ತು?" ಅಂಗಡಿಯವನ ಪ್ರಶ್ನೆ. "ಸೀರೆ ಬೇಕಾಗಿತ್ತು". ಒಂದೊಂದೇ ಸೀರೆ ತೋರಿಸತೊಡಗಿದ. ಸುಮಾರು ನಲುವತ್ತು ಸೀರೆ ನೋಡಿದ್ದಾಯಿತು. ನಮಗೆ ಯಾವುದೂ ಮೆ...
Read more