ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ?ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂಸಹನೆ ವಜ್ರದ ಕವಚ - ಮಂಕುತಿಮ್ಮನಾವು ಹುಟ್ಟಿದ ಕ್ಷಣವೇ ನಿರ್ಧಾರವಾಗಿರುತ್ತದೆ ನಮ್ಮ ಗ್ರಹಗತಿ – ಆ ಕ್ಷಣದಲ್ಲಿ ಗುರು, ಶನಿ,...
Read more