ADDOOR

HRM

ಕಗ್ಗ ದರ್ಶನ – 30
ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟಕಳೆವುವದರಲಿ ನಮ್ಮ ಜನುಮಜನುಮಗಳುಗೆಲವಾರ್ಗೊ! ಸೋಲಾರ್ಗೊ! ಲೆಕ್ಕ ನೋಡುವುದೆಂದೊ!ಪಲವು ಬರಿಯಾಟವೆಲೊ - ಮಂಕುತಿಮ್ಮಈ ಜಗತ್ತಿನ ಆಟ ಮೊದಲು ಕೊನೆಯಿಲ್ಲದ ಆಟ. ಅದು ಯಾವತ್ತೂ ನಿಲ್ಲುವುದಿಲ್ಲ; ನಿರಂತರವಾಗಿ ನ...
Read more
ಕಗ್ಗ ದರ್ಶನ – 29
ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿಜಗದುಸಿರೆ ಹೊಗೆಯಾಗಿ ಧಗಧಗಿಸುವಂದುಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವಮುಗಿಲವೊಲು ದೈವಕೃಪೆ - ಮಂಕುತಿಮ್ಮಬಿರುಬೇಸಗೆಯಲ್ಲಿ ಏನಾಗುತ್ತದೆ? ಆಕಾಶವು ಬೆಂಕಿಬಲೆಯಾಗಿ ಭೂಮಿಗೆ ಬಿಸಿಯಾದ ಮುಸುಕು (ಗವಸು)...
Read more
ಕಗ್ಗ ದರ್ಶನ – 28
ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳುಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲುಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವುನೆಲೆಯೆಲ್ಲಿ ನಿದ್ದೆಗೆಲೊ - ಮಂಕುತಿಮ್ಮನಮ್ಮ ತಲೆಯೊಳಗೆ ತುಂಬಿರುವ ಯೋಚನೆಗಳನ್ನು ಹಕ್ಕಿಗಳಿಗೆ ಹೋಲಿಸುತ್ತಾ, ಮುಖ್...
Read more
ಕಗ್ಗ ದರ್ಶನ – 27
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರುಗುರುತಿಸೊಳಿತಿರುವುದನು ಕೇಡುಗಳ ನಡುವೆಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡುಹರುಷಕದೆ ದಾರಿಯೆಲೊ – ಮಂಕುತಿಮ್ಮಕೆಲವರದು ಬದುಕಿನಲ್ಲಿ ಭಾರೀ ಲೆಕ್ಕಾಚಾರ – ತಮ್ಮ ಕೈಗೆ ಬಾರದಿರುವುದರ ಬಗ್ಗೆ. ಈ ಲೆಕ್...
Read more
ಕಗ್ಗ ದರ್ಶನ – 26
ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ?ಹೊದಿಸಿಹುದು ದೈವವೆಲ್ಲಕಮೊಂದು ತೆರೆಯಸೊದೆಯ ಸೌರಭ ನಂಜುಬಟ್ಟಲಲಿ ತೋರೀತುವಿಧಿಯ ಬಗೆಯೆಂತಿಹುದೊ! - ಮಂಕುತಿಮ್ಮ“ಅದು ಒಳ್ಳೆಯದು, ಇದು ಕೆಟ್ಟದು ಎಂಬ ಹಟ ನಿನಗೇಕೆ?” ಎಂಬ ಸರಳ ಪ್ರಶ್ನೆಯ ಮೂಲಕ ದೊಡ್ಡ ಸ...
Read more
ಕಗ್ಗ ದರ್ಶನ – 25
ಏನಾನುಮಂ ಮಾಡು ಕೈಗೆ ದೊರೆತುಜ್ಜುಗವನಾನೇನು ಹುಲುಕಡ್ಡಿಯೆಂಬ ನುಡಿ ಬೇಡಹೀನಮಾವುದುವಿಲ್ಲ ಜಗದ ಗುಡಿಯೂಳಿಗದೆತಾಣ ನಿನಗಿಹುದಿಲ್ಲಿ - ಮಂಕುತಿಮ್ಮ“ಏನಾದರೂ ಕೆಲಸ ಮಾಡುತ್ತಿರು; ಸೋಮಾರಿಯಾಗಿ ಕೂತಿರಬೇಡ. ನಿನ್ನ ಕೈಗೆ ಸಿಕ್ಕಿದ ಯಾವುದೇ ಕೆಲಸವನ್ನಾದ...
Read more