HRM
ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ?ಸಂದರ್ಭ ಬರಲಿ, ಬಂದಾಗಳಾ ಚಿಂತೆಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನುಇಂದಿಗಂದಿನ ಬದುಕು - ಮಂಕುತಿಮ್ಮ“ಮುಂದೆ ಏನಾಗುತ್ತದೋ, ಮತ್ತೆ ಏನಾಗುತ್ತದೋ” ಎಂಬ ಚಿಂತೆಯಲ್ಲಿ ಮುಳುಗಿರುವ ಹಲವರಿದ್ದಾರೆ. ಅಂಥವರನ್...
Read more
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದಮಡದಿ ಮುಡಿದಿರುವ ಹೂ ಯುವಕಂಗೆ ಚೆಂದಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದಬಿಡಿಗಾಸು ಹೂವಳಗೆ – ಮಂಕುತಿಮ್ಮಹಸುರುಹಸುರಿನ ಎಲೆದುಂಬಿದ ಗಿಡ. ಅದರಲ್ಲಿ ಬಣ್ಣಬಣ್ಣದ ಹೂ. ಅರಳಿದ ಹೂವಿನಲ್ಲಿ ಮುಗುಳುನಗು...
Read more
ಹೊಳಪು ಹೊಳಪಿನ ನಡುವೆ ಬಿಡುವಿನಿತು ರತ್ನದಲಿಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳುಬೆಳಸು ಬೆಳಸಿನ ಸಾಲು ನಡುವೆ ಬದಿ ಗದ್ದೆಯಲಿಉಳಿವಿಗಳಿವಿನ ನೆಲೆಯೊ – ಮಂಕುತಿಮ್ಮರತ್ನವನ್ನು ಗಮನಿಸಿದ್ದೀರಾ? ಅದರ ಮೈಯಲ್ಲಿ ಹೊಳಪೇ ಹೊಳಪು. ಸರಿಯಾಗಿ ಗಮನಿಸಿ...
Read more
ನಗುವೊಂದು ರಸಪಾಕವಳುವೊಂದು ರಸಪಾಕನಗುವಾತ್ಮ ಪರಿಮಳವ ಪಸರಿಸುವ ಕುಸುಮದುಗುಡವಾತ್ಮವ ಕಡೆದು ಸತ್ತ್ವವೆತ್ತುವ ಮಂತುಬಗೆದೆರಡನುಂ ಭುಜಿಸು – ಮಂಕುತಿಮ್ಮಬದುಕಿನಲ್ಲಿ ಸಂತೋಷವೇ ತುಂಬಿರಬೇಕು ಎಂಬಾಶೆ ನಮ್ಮದು. ಅದರಿಂದಾಗಿ ನಾವು ದುಃಖದಲ್ಲಿ ಮುಳುಗುತ್...
Read more
“ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ” ಮಾನ್ಯ ಡಿ.ವಿ. ಗುಂಡಪ್ಪನವರು ಮನುಕುಲಕ್ಕೆ ಇತ್ತ ಮಹಾನ್ ಕೊಡುಗೆಗಳು. ಈ ಮೇರುಕೃತಿಗಳ ಮುಕ್ತಕಗಳಲ್ಲಿ ಅಡಗಿವೆ ನಮ್ಮ ಬದುಕಿನ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು. ಅವುಗಳಲ್ಲಿ ಕೆಲವು ಮುಕ್ತಕಗಳ ಹ...
Read more