ADDOOR

HRM

ಕಗ್ಗ ದರ್ಶನ – 18
ಒಲ್ಲೆನೆನದಿರು ಬಾಳನ್; ಒಲವದೇನೆನದಿರುಉಲ್ಲಾಸಕ್ಕೆಡೆ ಮಾಡು ನಿನ್ನಿದಾದನಿತುನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆಎಲ್ಲಕಂ ಸಿದ್ಧನಿರು - ಮಂಕುತಿಮ್ಮಬಾಳಿನಲ್ಲಿ ಒಂದಾದ ಮೇಲೊಂದು ಕಷ್ಟಕಾರ್ಪಣ್ಯಗಳು ನುಗ್ಗಿ ಬರುತ್ತಲೇ ಇರುತ್ತವೆ. ಕಾಲಸರಿದಂತೆ...
Read more
ಕಗ್ಗ ದರ್ಶನ – 17
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತುತಿರೆಗುರುಳುವುದು ತನ್ನ ಬಲವ ತಾಂ ಕಳೆದುನರನುಮಂತೆಯೆ ಸುತ್ತಿ ಕಡೆಗೊಂದು ದಿನತೆರುವನಸ್ಥಿಯ ಧರೆಗೆ - ಮಂಕುತಿಮ್ಮಬಾಲ್ಯದಲ್ಲಿ ಬುಗುರಿಯಾಟ ನಮಗೆಲ್ಲ ಒಂದು ವಿಸ್ಮಯ. ಅದಕ್ಕೆ ಬಿಗಿಯಾಗಿ ನೂಲು ಸುತ್ತಿದ...
Read more
ಕಗ್ಗ ದರ್ಶನ – 16
ಧಾತನೆಣ್ಣೆಯ ಗಾಣದೆಳ್ಳು ಕಾಳಲೆ ನೀನುಆತನೆಲ್ಲರನರೆವನ್; ಆರನುಂ ಬಿಡನುಆತುರಂಗೊಳದೆ ವಿಸ್ಮೃತಿ ಬಡದುಪೇಕ್ಷಿಸದೆಘಾತಿಸುವನೆಲ್ಲರನು - ಮಂಕುತಿಮ್ಮ“ಬ್ರಹ್ಮ(ಧಾತ)ನ ಎಣ್ಣೆಯ ಗಾಣದ ಎಳ್ಳು ಕಾಳು ನೀನು” ಎನ್ನುತ್ತಾ ನಮ್ಮ ಸ್ಥಿತಿಯನ್ನು ಮರ್ಮಕ್ಕೆ ನಾಟ...
Read more
ಕಗ್ಗ ದರ್ಶನ – 15
ಬದುಕೊಂದು ಕದನವೆಂದಂಜಿ ಬಿಟ್ಟೋಡುವನುಬಿದಿಯ ಬಾಯಿಗೆ ಕವಳವಾಗದುಳಿಯುವನೆ?ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ-ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ“ಈ ಬದುಕೊಂದು ಯುದ್ಧ. ಇದನ್ನು ಎದುರಿಸಲು ನನ್ನಿಂದಾಗದು” ಎಂದು ಹೆದರಿಕೊಂಡು, ಜೀವನವನ...
Read more
ಕಗ್ಗ ದರ್ಶನ – 14
ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು  ನೂನದಿಂದೆಲ್ಲವನುವಬ್ಧಿಯೊಳಗದನಿರಿಸೆಮೌನವದು ಮಣ್ಕರಗಿ - ಮಂಕುತಿಮ್ಮಪುಟ್ಟ ಕೊಡದಲ್ಲಿರುವ ನೀರು ಏನು ಮಾಡುತ್ತದೆ? ಎಂಬ ಸರಳ ರೂಪಕದ ಮೂಲಕ ದೊಡ್ಡ ಸತ್ಯವನ್ನು...
Read more
ಕಗ್ಗ ದರ್ಶನ – 13
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು? ಒರಟು ಕೆಲಸವೊ ಬದುಕು - ಮಂಕುತಿಮ್ಮಊಟದ ಸಾರಿಗೆ ಉಪ್ಪು ಸ್ವಲ್ಪ ಕಡಿಮೆಯಾದರೇನು? ಅಥವಾ ಹೆಚ್ಚಾದರೇನು? ಇದರಿಂದಾಗಿ ನಮ್...
Read more