ADDOOR

Addoor Krishna Rao · Author · Columnist · Consumer Rights Activist

HRM

86. ಒಂದೇ ಆದಾಯ ಮೂಲ ನಂಬಿ ಕೂರಬಾರದು

August 09, 2023

ಒಂದು ಹಳ್ಳಿಯಲ್ಲಿ ಒಬ್ಬ ಸೋಮಾರಿ ಮನುಷ್ಯನಿದ್ದ. ಅವನ ಮನೆಯ ಹಿಂಬದಿಯಲ್ಲಿದ್ದ ಮಾವಿನ ಮರವೇ ಅವನ ಏಕೈಕ ಆದಾಯ ಮೂಲ. ಅದರ ಕಾಯಿಗಳನ್ನೂ ಹಣ್ಣುಗಳನ್ನು ಮಾರಾಟ ಮಾಡಿ, ಬಂದ ಆದಾಯದಿಂದಲೇ ಅವನು ಬದುಕುತ್ತಿದ್ದ. ಅವನ ಮನೆಗೆ ಬರುವ ಅತಿಥಿಗಳಿಗಂತೂ ಸಾಕೋ...
Read more

85. ಸನ್ಯಾಸಿಯ ಸಲಹೆ: ಯಶಸ್ಸಿಗೆ ಏಕಾಗ್ರತೆ ಮುಖ್ಯ

August 09, 2023

ಹಲವು ವರುಷಗಳ ಮುಂಚೆ ಒಂದು ಹಳ್ಳಿಯಲ್ಲಿ ನಾಲ್ವರು ಗೆಳೆಯರಿದ್ದರು. ಅವರು ಯಾವಾಗಲೂ ಖುಷಿಯಿಂದ ಇರುತ್ತಿದ್ದರು. ಅದೊಂದು ದಿನ ಅವರು ಕೋವಿಯಿಂದ ಗುರಿಯಿಟ್ಟು ಗುಂಡು ಹೊಡೆಯಲು ಅಭ್ಯಾಸ ಮಾಡತೊಡಗಿದರು. ಸ್ವಲ್ಪ ದೂರದಲ್ಲಿ ಇರಿಸಿದ್ದ ನಾಲ್ಕು ಮಡಕೆಗಳ...
Read more

84.ಪೋಲಿ ಹುಡುಗರಿಗೆ ತಕ್ಕ ಪಾಠ

August 09, 2023

ಆ ದಿನ ಸುಧೀರ ಶಾಲೆಗೆ ನಡೆದು ಹೋಗುತ್ತಿದ್ದ. ದೂರದಲ್ಲಿ ನಿಂತಿದ್ದ ಕೆಲವು ಹುಡುಗರು ಬೊಬ್ಬೆ ಹಾಕುತ್ತಿರುವುದು ಅವನಿಗೆ ಕೇಳಿಸಿತು: "ಜೋರಾಗಿ ಕಲ್ಲು ಹೊಡಿ”, “ಅದರ ತಲೆಗೇ ಕಲ್ಲು ಹೊಡಿ”.ಅದೇನೆಂದು ಸುಧೀರ ಹತ್ತಿರ ಹೋಗಿ ನೋಡಿದ. ಶಾಲೆಯ ಆವರಣ ಗೋ...
Read more

83. ಸಹಪಾಠಿಗಳ ಜೊತೆ ಸ್ನೇಹದಿಂದಿರಬೇಕು

August 09, 2023

ರಾಜು ತುಂಟ ಹುಡುಗ. ಸಹಪಾಠಿಗಳಿಗೆ ತೊಂದರೆ ಕೊಡುವುದೇ ಅವನ ಅಭ್ಯಾಸ. ಹಾಗಾಗಿ ಕೆಲವೇ ಸಹಪಾಠಿಗಳು ಅವನ ಗೆಳೆಯರಾಗಿದ್ದರು. ಅದೊಂದು ದಿನ ಅವನ ತರಗತಿಯ ಎಲ್ಲರೂ ಜೊತೆಯಾಗಿ ಹಬ್ಬದೂಟ ಏರ್ಪಡಿಸಿದರು. ರಾಜುವನ್ನೂ ಅವರು ಹಬ್ಬದೂಟಕ್ಕೆ ಆಹ್ವಾನಿಸಿದರು.ಹ...
Read more

82. ಮುಂಗುಸಿಯನ್ನು ರಕ್ಷಿಸಿದ ಇಲಿಯ ಧೈರ್ಯ

August 09, 2023

ಕಾಡಿನಲ್ಲಿ ನಾಲ್ಕು ಪ್ರಾಣಿಗಳು ಗೆಳೆಯರಾಗಿ ವಾಸ ಮಾಡುತ್ತಿದ್ದವು: ಒಂದು ಆಮೆ, ಒಂದು ಮೊಲ, ಒಂದು ಇಲಿ ಮತ್ತು ಒಂದು ಮುಂಗುಸಿ. ಇಲಿಯ ಹೊರತಾಗಿ ಉಳಿದ ಮೂರು ಪ್ರಾಣಿಗಳಿಗೆ ನೀರಿನಲ್ಲಿ ಈಜುವುದೆಂದರೆ ಪಂಚಪ್ರಾಣ. ಆ ಮೂರು ಪ್ರಾಣಿಗಳು “ಈಜಲಿಕ್ಕೆ ನ...
Read more

81. ಕೆಟ್ಟ ಬುದ್ಧಿಯ ಮೊಲ

August 09, 2023

ಪಶ್ಚಿಮ ಘಟ್ಟದ ಕಾಡಿನಲ್ಲಿ ಎರಡು ಮೊಲಗಳು ವಾಸವಿದ್ದವು - ಹಂಗಾರ ಮತ್ತು ಪಿಂಗಾರ. ಇವರಲ್ಲಿ ಪಿಂಗಾರನ ತುಂಟಾಟಕ್ಕೆ ಮಿತಿಯೇ ಇಲ್ಲ. ಇತರ ಪ್ರಾಣಿಗಳಿಗೆ ಹೊಡೆಯುವುದು ಹಾಗೂ ತೊಂದರೆ ನೀಡುವುದೇ ಇದರ ಕೆಲಸ. ಪಿಂಗಾರ ಮೊಲ ಹತ್ತಿರ ಬಂತೆಂದರೆ ಇತರ ಪ್ರ...
Read more