68. ಹಾಡು ಹಾಡುವ ಇಬ್ಬರು ಸೋದರಿಯರು
August 09, 2023
ಅರ್ಪಿತಾ ಮತ್ತು ದೀಪಿಕಾ ಅಕ್ಕತಂಗಿಯರು. ಅರ್ಪಿತಾ ಚೆನ್ನಾಗಿ ಹಾಡುತ್ತಿದ್ದಳು. ಅವಳು ಹಾಡುವಾಗ ಸಭಾಭವನದಲ್ಲಿ ಸೂಜಿ ಬಿದ್ದರೂ ಕೇಳುವಂತಹ ಮೌನ. ಎಲ್ಲರೂ ತದೇಕಚಿತ್ತದಿಂದ ಅವಳು ಮಧುರ ಧ್ವನಿಯಿಂದ ಹಾಡುವುದನ್ನು ಕೇಳುತ್ತಿದ್ದರು.ಆದರೆ, ತಂಗಿ ದೀಪಿ...
Read more