ADDOOR

HRM

62. ಹೆಚ್ಚುಕಡಿಮೆ ಆದಾಗ ಸುಧಾರಿಸಿಕೊಳ್ಳಬೇಕು
ಪರಿಣೀತಾ ಐದನೆಯ ಕ್ಲಾಸಿನಲ್ಲಿ ಕಲಿಯುತ್ತಿದ್ದಳು. ಅವತ್ತು ಅವಳ ಹುಟ್ಟುಹಬ್ಬ. ಅವಳ ಅಪ್ಪ-ಅಮ್ಮ ಅವಳಿಗೆ ಹೊಸ ಉಡುಪು ಹೊಲಿಸಲು ಕೊಟ್ಟಿದ್ದರು. ಟೈಲರ್ ಯಾವಾಗ ಹೊಸ ಉಡುಪು ತರುತ್ತಾನೆಂದು ಪರಿಣೀತಾ ಕಾಯುತ್ತಿದ್ದಳು. ಅಂತೂ ಟೈಲರ್ ಹೊಸ ಉಡುಪು ತಂದಿ...
Read more
61. ಪ್ರಾಮಾಣಿಕ ವ್ಯಕ್ತಿಗಳು ಇದ್ದಾರೆ - ಹುಡುಕುವುದೇ ಸವಾಲು
ಪುರುಷೋತ್ತಮ ರಾಯರು ಶ್ರೀಮಂತರು. ಅವರಿಗೆ ವಯಸ್ಸಾಗಿದ್ದು ಆಗಾಗ್ಗೆ ಅನಾರೋಗ್ಯ ಕಾಡುತ್ತಿತ್ತು. ಅವರ ಪತ್ನಿ ತೀರಿಕೊಂಡಿದ್ದು, ಮಕ್ಕಳೆಲ್ಲರೂ ಸ್ಥಿತಿವಂತರಾಗಿದ್ದರು. ತಮ್ಮ ಸಂಪತ್ತನ್ನೆಲ್ಲ ಪ್ರಾಮಾಣಿಕ ವ್ಯಕ್ತಿಯೊಬ್ಬನಿಗೆ ದಾನ ಮಾಡಬೇಕೆಂದು ಪುರ...
Read more
60. ಇನ್ನೊಬ್ಬರ ಬಗ್ಗೆ ಕಾಳಜಿ: ಸ್ವಾಮಿ ವಿವೇಕಾನಂದರ ಪ್ರೇರಣೆ
ಸ್ವಾಮಿ ವಿವೇಕಾನಂದ ಕೆಲವೇ ದಿನಗಳಲ್ಲಿ ಹಿಂದು ಧರ್ಮದ ಪ್ರಚಾರಕ್ಕಾಗಿ ಮೊದಲ ಬಾರಿ ವಿದೇಶಕ್ಕೆ ಪ್ರಯಾಣಿಸಲಿದ್ದರು. ಹೊರಡುವ ಮುಂಚಿನ ದಿನ, ಅವರ ತಾಯಿ ಸ್ವಾಮಿ ವಿವೇಕಾನಂದರಿಗೆ ಹಣ್ಣು ಮತ್ತು ಚೂರಿ ಕೊಟ್ಟರು.ಸ್ವಾಮಿ ವಿವೇಕಾನಂದರು ಹಣ್ಣು ತಿಂದಾದ...
Read more
59. ಮರಗಳ ಉಪಕಾರ ದೊಡ್ದದೆಂದ ಶಿಷ್ಯ
ಒಬ್ಬ ಸನ್ಯಾಸಿ ಇಬ್ಬರು ಶಿಷ್ಯರೊಂದಿಗೆ ಕಾಡಿನಲ್ಲಿ ನಡೆದು ಹೋಗುತ್ತಿದ್ದ. ಅವರೊಂದು ನೇರಳೆ ಮರದ ಬಳಿ ಬಂದರು. ಅದನ್ನು ಶಿಷ್ಯರಿಗೆ ತೋರಿಸುತ್ತಾ ಸನ್ಯಾಸಿ ಕೇಳಿದ, “ಈ ಮರದ ಬಗ್ಗೆ ನಿಮಗೆ ಏನು ಅನಿಸುತ್ತದೆ?”ಒಬ್ಬ ಶಿಷ್ಯ ಉತ್ತರಿಸಿದ, “ಈ ನೇರಳೆ...
Read more
58. ರಾಜನಿಗೆ ಪಾಠ ಕಲಿಸಿದ ಜಿಂಕೆ
ರಾಜನೊಬ್ಬ ಬೇಟೆಯಾಡಲು ಕಾಡಿಗೆ ಹೋದ. ಕಾಡಿನಲ್ಲಿ ಜಿಂಕೆಯೊಂದನ್ನು ಕಂಡು ಅದನ್ನು ಬೆನ್ನಟ್ಟಿದ. ಜಿಂಕೆ ವೇಗವಾಗಿ ಓಡುತ್ತಿತ್ತು. ಅದರ ಹಿಂದೆಯೇ ಸಾಗಿದ ರಾಜ. ಪ್ರಾಣಿಗಳನ್ನು ಹಿಡಿಯಲಿಕ್ಕಾಗಿ ಬೇಟೆಗಾರರು ಮಾಡಿದ್ದ ಬಲಿಹೊಂಡವನ್ನು ಅವನು ಗಮನಿಸಲೇ...
Read more
57. ಜೇಮ್ಸನ ಮಹದಾಶೆ
ಜೇಮ್ಸನ ತಂದೆಗೆ ನೂರೆಕ್ರೆ ಜಮೀನಿತ್ತು. ಅವರು “ಜೇಮ್ಸ್, ನೀನು ನಮ್ಮ ಜಮೀನಿನಲ್ಲಿ ಕೆಲಸ ಮಾಡಬೇಕು. ಒಂದು ದಿನ ಅದನ್ನೆಲ್ಲ ನೀನೇ ನೋಡಿಕೊಳ್ಳಬೇಕಾಗುತ್ತದೆ" ಎಂದು ಹೇಳುತ್ತಲೇ ಇದ್ದರು.ಆದರೆ ಜೇಮ್ಸನಿಗೆ ಜಮೀನಿನಲ್ಲಿ ಕೆಲಸ ಮಾಡಲು ಸ್ವಲ್ಪವೂ ಆಸಕ...
Read more