ನಮಿತಾಳಿಗೆ ಮನೆಯ ಹತ್ತಿರದ ಹೂವಿನ ಅಂಗಡಿಯಲ್ಲಿರುವ ಹೂಗಳನ್ನು ನೋಡುವುದೆಂದರೆ ಪಂಚಪ್ರಾಣ. ಅದೊಂದು ದಿನ ಅವಳು ಸಂಕಲ್ಪ ಮಾಡಿದಳು: "ನಾನು ಹೂಗಳನ್ನು ಬೆಳೆಸುತ್ತೇನೆ.”ಅವಳು ಅಮ್ಮನೊಂದಿಗೆ ಪೇಟೆಗೆ ಹೋಗಿ ಹೂವಿನ ಬೀಜ ತಂದಳು. "ಹೂವಿನ ಕೃಷಿ” ಎಂಬ ಪ...
Read more