ADDOOR

Addoor Krishna Rao · Author · Columnist · Consumer Rights Activist

HRM

50. ರೈತನಿಗೆ ರಾಜನಿಂದ ಬಹುಮಾನ

August 09, 2023

ಕರುಣಾಮಯಿ ರಾಜನೊಬ್ಬನಿಗೆ ಏಕಾಂಗಿಯಾಗಿ ರಾಜ್ಯದಲ್ಲಿ ಸುತ್ತಾಡುವ ಹವ್ಯಾಸ. ಒಂದು ದಿನ ರಾಜನಿಗೆ ದಾರಿ ತಪ್ಪಿತು. ಅಂತೂ ಆತ ಹಳ್ಳಿಯೊಂದನ್ನು ತಲಪಿದ. ಅಲ್ಲಿ ರೈತನೊಬ್ಬ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ರಾಜ ಅವನ ಬಳಿ ಹೋಗಿ ವಿನಂತಿಸಿದ, “ನ...
Read more

48. ಯುವರಾಜನಿಗೆ ನೀತಿ ಪಾಠ

August 09, 2023

ಬುದ್ಧಿವಂತ ರಾಜನಿಗೆ ತನ್ನ ಯುವರಾಜನ ಬಗ್ಗೆ ಚಿಂತೆಯಾಗಿತ್ತು. ಯಾಕೆಂದರೆ ಯುವರಾಜ ಮುಂಗೋಪಿ ಮತ್ತು ಸಿಟ್ಟಿನ ಭರದಲ್ಲಿ ಇತರರಿಗೆ ನೋವು ನೀಡುತ್ತಿದ್ದ. ಕೊನೆಗೊಂದು ದಿನ ರಾಜ ತನ್ನ ನಂಬಿಕಸ್ಥ ಸಲಹೆಗಾರನ ಬಳಿ ಹೋಗಿ ತನ್ನ ಚಿಂತೆ ತಿಳಿಸಿದ. "ನಾಳೆ...
Read more

47. ಪರರ ಬಗ್ಗೆ ಕರುಣೆ

August 09, 2023

ಒಮ್ಮೆ ಕೆಲವು ಮಕ್ಕಳು ಮೈದಾನದಲ್ಲಿ ಫುಟ್‌ಬಾಲ್ ಆಟ ಆಡುತ್ತಿದ್ದರು. ಆಗ ಪಕ್ಕದ ರಸ್ತೆಯನ್ನು ಒಬ್ಬ ಕುರುಡ ದಾಟುತ್ತಿದ್ದ. ಆದರೆ ರಸ್ತೆಯನ್ನು ದಾಟಿದ ಕೂಡಲೇ ಅವನು ಕೆಸರಿನಲ್ಲಿ ಕಾಲಿಟ್ಟು ಜಾರಿ ಬಿದ್ದ. ಅಲ್ಲಿ ಆಟವಾದುತ್ತಿದ್ದ ಮಕ್ಕಳೆಲ್ಲರೂ ಜೋ...
Read more

46. ಒಗ್ಗಟ್ಟಿನಲ್ಲಿ ಬಲವಿದೆ

August 09, 2023

ಆ ಕುಟುಂಬದಲ್ಲಿ ಮೂವರು ಮಕ್ಕಳು: ಇಬ್ಬರು ಸೋದರರು ಮತ್ತು ಒಬ್ಬಳು ಸೋದರಿ. ಅವರು ಯಾವಾಗಲೂ ಜಗಳ ಮಾಡುತ್ತಿದ್ದರು. ಇದರಿಂದಾಗಿ ರೋಸಿ ಹೋದ ತಂದೆ ಅವರಿಗೊಂದು ಪಾಠ ಕಲಿಸಲು ನಿರ್ಧರಿಸಿದ.ಮರುದಿನ ಅವನು ಮೂವರು ಮಕ್ಕಳಿಗೂ ಕೆಲವು ಸುಳಿವುಗಳನ್ನು ಕೊಟ್...
Read more

45. ಒಳಗಿನ ಸೌಂದರ್ಯ ಮತ್ತು ಹೊರಗಿನ ಸೌಂದರ್ಯ

August 09, 2023

ಶಿಷ್ಯನೊಬ್ಬ ಗುರುಗಳ ಬಳಿ ಪ್ರಶ್ನೆ ಕೇಳಿದ, "ಗುರುಗಳೇ, ಒಳಗಿನ ಸೌಂದರ್ಯ ಮತ್ತು ಹೊರಗಿನ ಸೌಂದರ್ಯ - ಇವೆರಡರಲ್ಲಿ ಯಾವುದು ಮುಖ್ಯ?" ಇದಕ್ಕೆ ಉತ್ತರವಾಗಿ ಗುರುಗಳು ಅವನಿಗೊಂದು ಪ್ರಶ್ನೆ ಕೇಳಿದರು, "ನಿನಗೆ ಮನೆ ಖರೀದಿಸ ಬೇಕಾಗಿದೆ ಎಂದಿರಲಿ. ಆದ...
Read more

44. ವಿಸ್ಮಯದ ತಂತಿವಾದ್ಯ ಹಾರ್ಪ್

August 09, 2023

ಒಬ್ಬ ರಾಜನಿಗೆ ಸಂಗೀತವೆಂದರೆ ಪಂಚಪ್ರಾಣ. ಅವನು ಅತ್ಯುತ್ತಮ ಸಂಗೀತವಾದ್ಯಕ್ಕಾಗಿ ಜಗತ್ತಿನಲ್ಲೆಲ್ಲ ಹುಡುಕಾಡುತ್ತಿದ್ದ. ಒಮ್ಮೆ ಒಬ್ಬ ಮ್ಯಾಜಿಕ್ ಮಾಡುವಾತ ರಾಜನಿಗೊಂದು ಹಾರ್ಪ್ ಎಂಬ ಸಂಗೀತವಾದ್ಯ ಕೊಟ್ಟ. ರಾಜ ಅದನ್ನು ಸಂತೋಷದಿಂದ ಅರಮನೆಗೆ ತಂದ....
Read more