ಹತ್ತು ವರುಷದ ಹುಡುಗಿ ಕುಮುದಳಿಗೆ ಸೊಂಟದ ಕೆಳಗೆ ಬಲವಿರಲಿಲ್ಲ. ಬೇರೆಯವರೊಂದಿಗೆ ತುಂಬು ವಿನಯದ ವರ್ತನೆ ಅವಳದು. ಆಟವಾಡುವುದು ಮತ್ತು ಮನೆಗೆಲಸದಲ್ಲಿ ಸಹಾಯ ಮಾಡುವುದೆಂದರೆ ಅವಳಿಗೆ ಇಷ್ಟ. ಆದರೆ ಕೆಲವೊಮ್ಮೆ ಭಾರವಾದ ಗಾಲಿಕುರ್ಚಿಯನ್ನು ಅತ್...
Read more