ADDOOR

HRM

ಬದುಕಿನ ಒಳಿತಿಗೆ ಸಮಭಾವದ ಸಾಧನೆ
ನಮ್ಮೆಲ್ಲರ ದೊಡ್ಡ ಆಶೆ: ಬದುಕಿನಲ್ಲಿ ಒಳ್ಳೆಯದಾಗಬೇಕು ಎಂಬುದು. ಆದರೆ ಒಳ್ಳೆಯದಾಗಲಿಕ್ಕೆ ಏನು ಮಾಡಬೇಕು? ಎಂಬುದು ಗೊತ್ತಿಲ್ಲ ಅಥವಾ ಒಳಿತಿನ ದಾರಿಗಳ ಬಗ್ಗೆ ಗೊಂದಲವಿದೆ. ಯಾರನ್ನಾದರೂ ಕೇಳಿದರೆ ಹತ್ತಾರು ಸಲಹೆಸೂಚನೆಗಳು. ಸರಳವಾದ ದಾರಿಗಳನ್ನು...
Read more
ಬದುಕಿನಲ್ಲಿ ಗಳಿಸಿದ್ದು ಏನು? ಉಳಿಸಿದ್ದು ಎಷ್ಟು?
ಬದುಕಿನಲ್ಲಿ ಗಳಿಸಬೇಕು ಮತ್ತು ಉಳಿಸಬೇಕು ಎಂಬ ಮಾತನ್ನು ನಾವೆಲ್ಲರೂ ಆಗಾಗ ಕೇಳುತ್ತೇವೆ. ಆದರೆ ಏನನ್ನು ಗಳಿಸಬೇಕು ಮತ್ತು ಎಷ್ಟು ಉಳಿಸಬೇಕು ಎಂಬ ಪ್ರಶ್ನೆಗಳು ಮುಖ್ಯವಾಗುತ್ತವೆ, ಅಲ್ಲವೇ?ಗಳಿಸುವುದು ಎಂಬ ಮಾತೆತ್ತಿದರೆ ನಮಗೆ ಕಾಣಿಸುವುದು ಹಣ....
Read more
ಗೊಂದಲದ ಗೂಡಿನಿಂದ ನೆಮ್ಮದಿಯ ನಾಡಿಗೆ ದಾರಿ: ಮೌನಸಾಧನೆ
ಗುರುವಿನ ಬಳಿ ಬಂದ ಶಿಷ್ಯನೊಬ್ಬ ಆರ್ತನಾಗಿ ಬೇಡುತ್ತಾನೆ: “ಗುರುಗಳೇ, ನನಗೆ ಸಾಕಾಗಿ ಹೋಗಿದೆ. ನನ್ನ ಬದುಕು ಗೊಂದಲದ ಗೂಡಾಗಿದೆ. ನನಗೆ ನೆಮ್ಮದಿ ಬೇಕು, ದಾರಿ ತೋರಿಸಿ.” ಆತನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದ ಗುರುಗಳು ಕೇಳುತ್ತಾರೆ, “ಯಾಕ...
Read more
ಬದುಕಿನ ಗುರಿಸಾಧನೆಯ ಚಿಮ್ಮುಹಲಗೆ: ವರ್ತನೆ ಬದಲಾವಣೆ
ಬದುಕಿನ ಗುರಿಸಾಧನೆಗಾಗಿ ನಮ್ಮ ವರ್ತನೆಗಳನ್ನು ಬದಲಾಯಿಸಿಕೊಳ್ಳ ಬೇಕಾಗುತ್ತದೆ. ಆದರೆ, ಹುಟ್ಟುಗುಣ ಘಟ್ಟ ಹತ್ತಿದರೂ ಬಿಟ್ಟು ಹೋಗದು ಎನ್ನುತ್ತಾರಲ್ಲ….ಮಹಾಭಾರತ ಯುದ್ಧದ ಮುಂಚೆ, ಭಗವಾನ್ ಶ್ರೀಕೃಷ್ಣ ಸಂಧಾನಕ್ಕಾಗಿ ದುರ್ಯೋಧನನ ಬಳಿಗೆ ಬರುತ್ತಾನೆ...
Read more
ಹೊಸ ಬದುಕಿನತ್ತ ಹಾರಿದ ಮರಿಗಿಡುಗ
ನಮಗೆ ನಾವೇ ಕೇಳಿಕೊಳ್ಳಲೇ ಬೇಕಾದ ಪ್ರಶ್ನೆ: “ನಾನು ಯಾಕೆ ಉಳಿದಿದ್ದೇನೆ?” ಬದುಕಿನಲ್ಲಿ ಈ ಪ್ರಶ್ನೆಯನ್ನು ಎಷ್ಟು ಬೇಗನೇ ಕೇಳಿಕೊಳ್ಳುತ್ತೇವೆಯೋ ಅಷ್ಟು ಬೇಗನೇ ನಮ್ಮ ಬದುಕಿನ ಗುರಿ ನಮಗೆ ಸ್ಪಷ್ಟವಾಗುತ್ತದೆ, ಅಲ್ಲವೇ?ನಮ್ಮ ಓರಗೆಯವರು ಎಷ್ಟೋ ಜನರ...
Read more
ಜಾತಕ ಕತೆ 5: ರಾಜನ ಪ್ರಾಣ ರಕ್ಷಿಸಿದ ಸನ್ಯಾಸಿ
ಒಂದು ದಿನ ವಾರಣಾಸಿಯ ರಾಜ ಬ್ರಹ್ಮದತ್ತ ಮತ್ತು ಆತನ ಯುವರಾಜ ರಾಜ್ಯದ ಆಗುಹೋಗು ಮತ್ತು ರಕ್ಷಣೆ ಬಗ್ಗೆ ಚರ್ಚಿಸುತ್ತಿದ್ದರು. ಹೆಚ್ಚು ಸೈನಿಕರನ್ನು ನೇಮಿಸಿಕೊಂಡು ತಮ್ಮ ಸೈನ್ಯ ಬಲಪಡಿಸಬೇಕೆಂದು ನಿರ್ಧರಿಸಿದರು.ಅಷ್ಟರಲ್ಲಿ ತಿರಿತವಚಚ್ಚ (Tiritava...
Read more