ADDOOR

Addoor Krishna Rao · Author · Columnist · Consumer Rights Activist

HRM

ನಳಂದಾ - ಆಕ್ರಮಣಕಾರರಿಂದ ನಾಶವಾದ ಭಾರತದ ಜಾಗತಿಕ ವಿದ್ಯಾಕೇಂದ್ರ (ಭಾಗ 2)

May 11, 2024

ನಳಂದಾ ವಿಶ್ವವಿದ್ಯಾಲಯದ ತಾಣ: ಈಗ ಜಾಗತಿಕ ಪಾರಂಪರಿಕ ತಾಣನಳಂದಾ ವಿಶ್ವವಿದ್ಯಾಲಯ ಪ್ರದೇಶವನ್ನು ಯುನೆಸ್ಕೋ “ಜಾಗತಿಕ ಪಾರಂಪರಿಕ ತಾಣ”ವೆಂದು ಗುರುತಿಸಿದೆ. ಅಲ್ಲಿನ ಕಲಿಕಾ ಭವನಗಳ ಅವಶೇಷಗಳನ್ನು ಈಗಲೂ ಕಾಣಬಹುದು. ಅಂತಹ ಒಂದು ಆಯಾತಾಕಾರದ ಕಲಿಕಾ...
Read more

ನಳಂದಾ - ಆಕ್ರಮಣಕಾರರಿಂದ ನಾಶವಾದ ಭಾರತದ ಜಾಗತಿಕ ವಿದ್ಯಾಕೇಂದ್ರ (ಭಾಗ 1)

May 11, 2024

ನಳಂದಾದ ಹೆಸರು ಕೇಳದವರಾರು? ಭಾರತದ ಜಗತ್ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ನಳಂದಾದಲ್ಲಿ ಈಗ ಉಳಿದಿರುವುದು ಕೆಂಪು ಬಣ್ಣದ ಭವ್ಯ ಕಟ್ಟಡಗಳು ಮಾತ್ರ.ಆಕ್ಸ್-ಫರ್ಡ್ ವಿಶ್ವವಿದ್ಯಾಲಯವು ಸ್ಥಾಪನೆಯಾಗುವ ಐನೂರು ವರುಷಗಳ ಮುಂಚೆಯೇ ನಳಂದಾ ವಿಶ್ವವಿದ್ಯಾ...
Read more

ಭಾರತೀಯ ಯೋಗ: ಬದುಕು ಸಂಪನ್ನಗೊಳಿಸುವ ಅದ್ಭುತ ಮಂತ್ರದಂಡ

May 11, 2024

ಪ್ರತಿ ವರುಷ ಜೂನ್ 21 ಅಂತರರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲ್ಪಡುತ್ತಿದ್ದು, ಇದು "ವಿಶ್ವ ಗುರು"ವಾಗಿ ನಮ್ಮ ದೇಶ ಭಾರತದ ಮಗದೊಂದು ಆಯಾಮ. ಕಳೆದ ವರುಷ ಭಾರತದಲ್ಲಿ ಮತ್ತು ಜಗತ್ತಿನ ಹಲವು ದೇಶಗಳಲ್ಲಿ ಈ ಮಹತ್ವದ ದಿನದ ಆಚರಣೆಯಲ್ಲಿ ಭಾಗಿಯಾದವರು...
Read more

ಮಂಕುತಿಮ್ಮನ ಕಗ್ಗದಲ್ಲಿ ದೇವರ ಪರಿಕಲ್ಪನೆ (ಭಾಗ 2)

May 11, 2024

“ಮಂಕುತಿಮ್ಮನ ಕಗ್ಗ”ದ ಇನ್ನೂ ಕೆಲವು ಮುಕ್ತಕಗಳಲ್ಲಿ "ದೇವರು" ಎಂಬ ಪರಿಕಲ್ಪನೆಯ ಇನ್ನಷ್ಟು ಆಯಾಮಗಳನ್ನು ಮಾನ್ಯ ಡಿ.ವಿ. ಗುಂಡಪ್ಪನವರು ಪ್ರಸ್ತುತಪಡಿಸುತ್ತಾರೆ:ಬಾನಾಚೆಯಿಂ ವಿಶ್ವಸತ್ತ್ವ ತಾನಿಳಿದಿಳೆಗೆನಾನೆನುವ ಚೇತನದಿ ರೂಪುಗೊಂಡಿಹುದೋ?ನಾನೆನ...
Read more

ಮಂಕುತಿಮ್ಮನ ಕಗ್ಗದಲ್ಲಿ ದೇವರ ಪರಿಕಲ್ಪನೆ (ಭಾಗ 1)

May 11, 2024

ಮಾನ್ಯ ಡಿ.ವಿ. ಗುಂಡಪ್ಪನವರ “ಮಂಕುತಿಮ್ಮನ ಕಗ್ಗ" ಬದುಕಿನ ಹಲವು ಪ್ರಶ್ನೆಗಳಿಗೆ ಅಧ್ಯಾತ್ಮದ ನೆಲೆಯಲ್ಲಿ ಉತ್ತರಗಳನ್ನು ಒಳಗೊಂಡಿರುವ ಕನ್ನಡದ ಜ್ನಾನ ಖಜಾನೆ.ಮನುಷ್ಯನನ್ನು ಯಾವಾಗಲೂ ಕಾಡುವ ನಿಗೂಢ ಪ್ರಶ್ನೆ: ದೇವರು ಇದ್ದಾನೆಯೇ? ಎಂಬುದು. ದೇವರು...
Read more

ಭಗವದ್ಗೀತೆ - ಬದುಕಿನ ಬೆಳಕು

May 11, 2024

ಕುರುಕ್ಷೇತ್ರದ ರಣಾಂಗಣ. ಪಾಂಡವರ ಮತ್ತು ಕೌರವರ ಸೈನ್ಯಗಳು ಮಹಾಯುದ್ಧಕ್ಕಾಗಿ ಮುಖಾಮುಖಿಯಾಗಿವೆ. ಆ ಸಂದರ್ಭದಲ್ಲಿ, ಅಪ್ರತಿಮವೀರ ಅರ್ಜುನ “ಭಗವಾನ್ ಶ್ರೀಕೃಷ್ಣ, ನನ್ನ ಕುಲದ ಹಿರಿಯರು, ಪೂಜ್ಯರು, ಗುರುಗಳು, ಬಂಧುಗಳು ಎದುರಿದ್ದಾರೆ. ನಾನು ಯುದ್ಧ...
Read more