ADDOOR

AGRICULTURE, RURAL DEVELOPMENT

ಬಾಳೆನಾರಿನಿಂದ ಉತ್ಪನ್ನಗಳು - ರೂ.30 ಲಕ್ಷ ವಾರ್ಷಿಕ ಆದಾಯ
“ನಮ್ಮ ಜಿಲ್ಲೆಯ ರೈತರು ಬಾಳೆಗೊನೆಗಳ ಕೊಯ್ಲಿನ ನಂತರ ಬಾಳೆಗಿಡಗಳನ್ನು ಕಸವೆಂದು ಬಿಸಾಡುತ್ತಿದ್ದುದನ್ನು ನಾನು ಬಾಲ್ಯದಿಂದಲೂ ನೋಡುತ್ತಿದ್ದೆ. ಅದರಿಂದ ಏನೇನೆಲ್ಲ ಮಾಡಬಹುದೆಂದು ಸಂಶೋಧನೆ ಮಾಡುವ ತನಕ ನನಗೂ ಅದೊಂದು ದೊಡ್ಡ ಆದಾಯದ ಮೂಲವಾಗಬಹುದೆಂದ...
Read more
ದನದ ಸೆಗಣಿಯ ಬೆರಣಿಗೆ ಬಂಗಾರದ ಬೆಲೆ
ಈಗ ಇಂಟರ್ನೆಟ್ ಮಾರಾಟದ ಕಾಲ. ಅಲ್ಲಿ ಸಾಧ್ಯತೆಗಳು ವಿಪುಲ. ದನದ ಸೆಗಣಿಯ ಬೆರಣಿಗೂ ಈಗ ಬಂಗಾರದ ಬೆಲೆ! “ಇಬೇ.ಇನ್” ಎಂಬ ಇಂಟರ್ನೆಟ್ ಮಾರಾಟ ತಾಣದಲ್ಲಿ “ವಿಲೇಜ್ ಪ್ರಾಡಕ್ಟ್ಸ್” ಎಂಬ ಮಳಿಗೆ 35 ಬೆರಣಿಗಳನ್ನು ರೂ.525ಕ್ಕೆ 2016ರಲ್ಲೇ ಮಾರಾಟಕ್ಕಿಟ...
Read more
ನೌಕಾ ಕನ್‌ಟೈನರಿನಲ್ಲಿ ಕೇಸರಿ ಕೃಷಿ
ಭಾರತದ ಸಾಂಬಾರ ಪದಾರ್ಥಗಳಲ್ಲಿ ಕೇಸರಿಗೆ ಬಂಗಾರದ ಬೆಲೆ. ಇದಕ್ಕೆ ಬಹಳ ಬೇಡಿಕೆಯಿದ್ದರೂ ಇದರ ಉತ್ಪಾದನೆ ಕಾಶ್ಮೀರದ ಒಂದು ಸಣ್ಣ ವಲಯಕ್ಕೆ ಸೀಮಿತ. ಈಗ ಶೈಲೇಶ್ ಮೋದಕ್ ಎಂಬ ಸಾಫ್ಟ್-ವೇರ್ ಇಂಜಿನಿಯರ್ ಪುಣೆಯಲ್ಲಿ ಇದರ ಕೃಷಿ ಮಾಡಬಹುದೆಂದು ತೋರಿಸಿದ್...
Read more
ಹಾಂಗೆ ಸೋದರರ ಸಾವಯವ ಕೃಷಿ: ವರುಷಕ್ಕೆ ರೂ. 3 ಕೋಟಿ ದಾಟಿದ ವಹಿವಾಟು
ಪುಣೆಯ ಸೋದರರಾದ ಸತ್ಯಜಿತ್ ಮತ್ತು ಅಜಿಂಕ್ಯಾ ಹಾಂಗೆ ಕೈತುಂಬ ಸಂಬಳದ ತಮ್ಮ ಬ್ಯಾಂಕ್ ಉದ್ಯೋಗ ತೊರೆದು ಸಾವಯವ ಕೃಷಿ ಮಾಡತೊಡಗಿದಾಗ ಅವರ ಕೃಷಿಉತ್ಪನ್ನಗಳ ವಹಿವಾಟು ವರುಷಕ್ಕೆ ಕೇವಲ ಎರಡು ಲಕ್ಷ ರೂಪಾಯಿ. ಅದೀಗ ದಿನಕ್ಕೆ ಸರಾಸರಿ ಒಂದು ಲಕ್ಷ ರೂಪಾಯ...
Read more
ಚಹಾ - ಭಾರತೀಯರ ಮನಗೆದ್ದ ಮಸಾಲೆಭರಿತ ಪಾನೀಯ
ಭಾರತದ ಬಹುಪಾಲು ಮನೆಗಳಲ್ಲಿ ಮನೆಯವರೆಲ್ಲರ ಮನಗೆದ್ದ ಪಾನೀಯ ಚಹಾ. ಸಸ್ಯದ ಎಳೆ ಎಲೆಗಳನ್ನು ನಾಜೂಕಾಗಿ ಸಂಸ್ಕರಿಸಿ ಉತ್ಪಾದಿಸುವ ಚಹಾ ಹುಡಿಯಿಂದ ತಯಾರಿಸುವ ಪಾನೀಯ ಇದು. ಈಗ ನಮ್ಮ ದೇಶ ಉತ್ಪಾದಿಸುವ ಚಹಾ ಹುಡಿಯ ಪರಿಮಾಣ ಎಷ್ಟು? ವರುಷಕ್ಕೆ 9 ಲಕ್ಷ...
Read more
ಕೃಷಿ ಜೀವನೋಪಾಯ ಅಲ್ಲ, ನೆಮ್ಮದಿಯ ತಪಸ್ಸು
“ಕೃಷಿ ಮಾಡಿ, ನಿಮ್ಮ ಆಹಾರ ನೀವೇ ಬೆಳೆಸಿ” ಎಂದಾಗ, ಹಲವರು “ಅದೆಲ್ಲ ಆಗೋದಿಲ್ಲ" ಅಂತಾರೆ. ಯಾಕೆ? ಎಂದು ಪ್ರಶ್ನಿಸಿದರೆ, ಅವರು ಪಟ್ಟಿ ಮಾಡುವ ಕಾರಣಗಳು: ಜಮೀನು ಇಲ್ಲ; ಮಣ್ಣು ಚೆನ್ನಾಗಿಲ್ಲ; ಗೊಬ್ಬರ ಇಲ್ಲ; ದೈಹಿಕ ಕೆಲಸ ಮಾಡಿ ಅಭ್ಯಾಸವಿಲ್ಲ; ಕ...
Read more