ADDOOR

HRM

13. ಹಂಚಿಕೊಂಡರೆ ಹರುಷ
ಇಬ್ಬರು ಪುಟ್ಟ ಸೋದರಿಯರು ಯಾವಾಗಲೂ ತಮ್ಮ ಆಟಿಕೆಗಳನ್ನು ಹಂಚಿಕೊಂಡು ಆಟವಾಡುತ್ತಿದ್ದರು. ಅದೊಂದು ದಿನ ಅವರಿಬ್ಬರಲ್ಲಿ ಹೊಸ ಆಟಿಕೆಯೊಂದಕ್ಕಾಗಿ ಜಗಳವಾಯಿತು. ಅದರಿಂದಾಗಿ ಅವರು ತಮ್ಮ ಆಟಿಕೆಗಳನ್ನು ಎರಡು ಪಾಲು ಮಾಡಿಕೊಂಡರು. ಅನಂತರ, ತಮ್ಮತಮ್ಮ ಆ...
Read more
12. ಧೈರ್ಯವಂತ ಜೆಲ್ಲಿಮೀನು
ಸಮುದ್ರದಲ್ಲಿ ಒಂದು ಜೆಲ್ಲಿಮೀನು ವಾಸವಾಗಿತ್ತು. ಇತರ ಮೀನುಗಳು ಅದನ್ನು ಇಷ್ಟ ಪಡುತ್ತಿರಲಿಲ್ಲ ಯಾಕೆಂದರೆ ಅದರ ಮುಳ್ಳು ಭಾರೀ ಅಪಾಯಕಾರಿ. ಎಲ್ಲ ಮೀನುಗಳೂ ಅದರಿಂದ ದೂರವೇ ಇರುತ್ತಿದ್ದ ಕಾರಣ ಜೆಲ್ಲಿಮೀನಿಗೆ ದುಃಖವಾಯಿತು. ಒಂದು ದಿನ ಬೇರೊಂದು ಮೀ...
Read more
11. ಸಹಾಯ ಬೇಕಿದ್ದರೆ ವಿನಂತಿ ಮಾಡಬೇಕು
ಅದೊಂದು ನವಿಲು. ಚಂದದ ನವಿಲು. ತನ್ನ ಚಂದದ ಬಗ್ಗೆ ಅದಕ್ಕೆ ಭಾರೀ ಜಂಬ. ಒಮ್ಮೆ ಮಳೆಗಾಲದ ಶುರುವಿನಲ್ಲಿ ಕುಣಿಯುತ್ತಿದ್ದಾಗ ಅದರ ಗರಿಯೊಂದರ “ಕಣ್ಣು" ಬಿದ್ದು ಹೋಯಿತು. ಇದನ್ನು ಗಮನಿಸಿದ ನವಿಲು, ಕಾಡಿನ ಅತ್ಯುತ್ತಮ ಪತ್ತೇದಾರರಾದ ನರಿ ಮತ್ತು ಮಂಗ...
Read more
10. ದಿಕ್ಕು ತಪ್ಪಿದ ಮರಿ ಗೀಜಗ
ಗೀಜಗನ ಹಕ್ಕಿಗಳು ತಮ್ಮ ಗೂಡಿನಿಂದ ಹೊರಕ್ಕೆ ಹೋಗುವಾಗ ತಮ್ಮ ಮರಿಗಳನ್ನು ಎಚ್ಚರಿಸಿದವು - ಮರಿಗಳೆಲ್ಲ ಜೊತೆಯಾಗಿ ಇರಬೇಕು ಮತ್ತು ಎಲ್ಲೆಲ್ಲೋ ಸುತ್ತಾಡಲು ಹೋಗಬಾರದೆಂದು. ಆದರೆ ಅತ್ಯಂತ ಕಿರಿಯ ಮರಿಗೆ ತುಂಟಾಟ ಜಾಸ್ತಿ. ಅದು ಹಾರಾಡುವಾಗ ಅತ್ತಿತ್ತ...
Read more
9. ಧೈರ್ಯವೇ ಮುಖ್ಯ
ಶೌರಿಯನ್ನು ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಗೋಳು ಹೊಯ್ದುಕೊಳ್ಳುತ್ತಿದ್ದರು. ಅವನಿಗೆ ಗೇಲಿ ಮಾಡುವುದು, ಅವನನ್ನು ಹೀಯಾಳಿಸುವುದು ಅವರ ದಿನನಿತ್ಯದ ಕೆಲಸ. ಒಂದು ದಿನ ತನ್ನ ಅಜ್ಜನಿಗೆ ಶೌರಿ ಇದೆಲ್ಲವನ್ನು ತಿಳಿಸಿದ. ಅವನ ಅಜ್ಜ ಮುಗುಳ್ನಕ್ಕು...
Read more
8. ತಾಯಿಕೋಳಿಯ ಮಾತು ಕೇಳದ ಮರಿ
ಚಿನ್ನು ಭಾರೀ ತುಂಟ ಕೋಳಿಮರಿ. ಅದು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅದರ ತಾಯಿಕೋಳಿ ಆಗಾಗ ಎಚ್ಚರಿಸುತ್ತಿತ್ತು, “ಚಿನ್ನೂ, ನಿನ್ನ ಸೋದರ-ಸೋದರಿಯರ ಜೊತೆಗೇ ಇರಬೇಕು. ಆ ಬಾವಿಯ ಹತ್ತಿರ ಯಾವತ್ತೂ ಹೋಗಬೇಡ.” ಆದರೆ ಚಿನ್ನುಗೆ ಆ ಬಾವಿಯೊಳಗೆ ಏನು ವ...
Read more