ಕಾಡಿನ ದೊಡ್ಡ ಮರವೊಂದರ ಕೊಂಬೆಯಲ್ಲಿ ಚಿರತೆಯೊಂದು ಮಲಗುತಿತ್ತು. ಅದು ಹಗಲಿಡೀ ಮಲಗಿ ರಾತ್ರಿ ಬೇಟೆಗೆ ಹೊರಡುತ್ತಿತ್ತು. ಒಂದು ದಿನ ರಾತ್ರಿ, ಮರಕುಟುಕವೊಂದು ಇತರ ಪ್ರಾಣಿಪಕ್ಷಿಗಳ ವಸ್ತುಗಳನ್ನು ಕದಿಯುವುದನ್ನು ಚಿರತೆ ನೋಡಿತು. ಕಳ್ಳನನ್ನು ಕಣ್ಣ...
Read more