ಸುಧೀರ ದುರ್ಬಲ ಹುಡುಗ. ಹಿರಿಯ ವಿದ್ಯಾರ್ಥಿಗಳು ಅವನಿಗೆ ಹೊಡೆದು, ಅವನು ತಂದಿದ್ದ ಬುತ್ತಿ ತಿನ್ನುತ್ತಿದ್ದರು. ಅವರ ವಿರುದ್ಧ ದೂರ ಕೊಡಬೇಕೆಂದು ಸುಧೀರ ಹೊರಟಾಗ, ಹಿರಿಯ ವಿದ್ಯಾರ್ಥಿಗಳು ಅವನನ್ನು ಹೆದರಿಸಿದರು. “ನೀನೇನಾದರೂ ನಮ್ಮ ವಿಷಯದಲ್ಲಿ ದ...
Read more