ADDOOR

HRM

25. ಶ್ರೇಷ್ಠ ಚಲನಚಿತ್ರ ನಟ ಸಿಡ್ನಿ ಪೊಯಿಟರ್
ನೀವು ಸಿಡ್ನಿ ಪೊಯಿಟರ್ ಹೆಸರನ್ನು ಖಂಡಿತವಾಗಿ ಕೇಳಿರುತ್ತೀರಿ. ಬಹಾಮಾಸ್‌ನಿಂದ ಅವನ ಹೆತ್ತವರು ಅಮೇರಿಕಾದ ಫ್ಲೋರಿಡಾದ ಮಿಯಾಮಿಗೆ ರಜೆಯಲ್ಲಿ ಬಂದಿದ್ದಾಗ ಅಲ್ಲಿ ಆತನ ಜನನ. ಬಹಾಮಾಸ್‌ಗೆ ಹೆತ್ತವರ ಜೊತೆ ಹಿಂತಿರುಗಿದ ಸಿಡ್ನಿ ಪೊಯಿಟರ್, ಅಲ್ಲಿ ತನ...
Read more
24. ಸಮಸ್ಯೆ ಪರಿಹಾರಕ್ಕೆ ಭಿನ್ನ ಯೋಚನೆ: ನಕ್ಷೆಯಲ್ಲ, ಮುಖ
ನಾಗರಾಜ ಪುಸ್ತಕವೊಂದನ್ನು ಓದುತ್ತಿದ್ದ. ಅವನ ಪುಟ್ಟ ಮಗಳು ಧ್ರುವಿ ಅವನ ಬಳಿ ಆಗಾಗ ಏನಾದರೊಂದನ್ನು ಮಾತನಾಡುತ್ತಾ ಅವನ ಏಕಾಗ್ರತೆಗೆ ಅಡ್ಡಿ ಮಾಡುತ್ತಿದ್ದಳು. ಅವಳಿಗೆ ಬಹಳ ಸಮಯ ತಗಲುವ ಯಾವ ಚಟುವಟಿಕೆ ಕೊಡಬಹುದೆಂದು ಯೋಚಿಸಿದ ನಾಗರಾಜ. ಕೊನೆಗೆ,...
Read more
23. ಅಲೆಕ್ಸಾಂಡರ್ ಗ್ರಹಾಮ್ ಬೆಲ್ - ನಿರಂತರ ಪ್ರಯತ್ನಕ್ಕೆ ಯಶಸ್ಸು
ಅಲೆಕ್ಸಾಂಡರ್‌ ಗ್ರಹಾಮ್ ಬೆಲ್‌ಗೆ ಬಾಲ್ಯದಿಂದಲೂ ಶಬ್ದದ ಬಗ್ಗೆ ಕುತೂಹಲ. ಅವನ ಅಮ್ಮ ಬಹುಪಾಲು ಕಿವುಡಿ. ಅವನ ಅಪ್ಪ ಕಿವುಡರಿಗೆ ಮಾತು ಕಲಿಯಲು ಸಹಾಯ ಮಾಡುತ್ತಿದ್ದ. ಅಲೆಕ್ಸಾಂಡರ್ ತನ್ನ ಅಮ್ಮನ ಖುಷಿಗಾಗಿ ಪಿಯಾನೋ ನುಡಿಸುತ್ತಿದ್ದ ಮತ್ತು ಅವಳ ಕೈ...
Read more
22. ಹುಲ್ಲಿನ ಮೆದೆಯಲ್ಲಿ ವಾಚ್ ಹುಡುಕುವ ತಂತ್ರ
ರೈತನೊಬ್ಬ ಹುಲ್ಲಿನ ಮೆದೆಯಲ್ಲಿ ತನ್ನ ವಾಚನ್ನು ಕಳೆದುಕೊಂಡ. ಅದು ಅವನ ಅಜ್ಜ ಕೊಟ್ಟಿದ್ದ ಕೊಡುಗೆ. ಆದ್ದರಿಂದ ಅವನ ಅಚ್ಚುಮೆಚ್ಚಿನ ವಾಚ್ ಅದಾಗಿತ್ತು. ಅವನು ಎರಡು ಗಂಟೆ ಹುಲ್ಲಿನ ಮೆದೆಯಲ್ಲಿ ಹುಡುಕಿದರೂ ಅವನಿಗೆ ವಾಚ್ ಸಿಗಲಿಲ್ಲ. ಆತ ಕೈಚೆಲ್ಲಿ...
Read more
21. ಸೋಲುಗಳ ಸರಮಾಲೆ ಎದುರಿಸಿ ಗೆದ್ದ ಅಬ್ರಾಹಾಂ ಲಿಂಕನ್
ಹಲವಾರು ವರುಷಗಳ ಹಿಂದೆ ಥೋಮಸ್ ಮತ್ತು ನ್ಯಾನ್ಸಿ ಲಿಂಕನ್ ಒಂದೇ ಕೋಣೆಯ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರ ಮಗನೇ ಅಬ್ರಹಾಂ ಲಿಂಕನ್. ಅವನು ಬೆಳೆದಂತೆ ಅನೇಕ ಸೋಲುಗಳನ್ನು ಎದುರಿಸಬೇಕಾಯಿತು. ಅವನ 21ನೆಯ ವರುಷದಲ್ಲಿ ಒಂದು ವ್ಯವಹಾರದಲ್ಲಿ ಅವನು...
Read more
20. ವಾಲ್ಟ್ ಡಿಸ್ನಿಯಂತೆ ಕನಸುಗಳ ಬೆಂಬತ್ತಿ
ವಾಲ್ಟ್ ಡಿಸ್ನಿಯ ಬಾಲ್ಯದ ಹವ್ಯಾಸ ಕಾರ್ಟೂನುಗಳನ್ನು ಚಿತ್ರಿಸುವುದು. ಅಂತೂ ತನ್ನ 19ನೆಯ ವಯಸ್ಸಿನಲ್ಲಿಯೇ ಆತ ತನ್ನದೇ ಕಂಪೆನಿ ಶುರು ಮಾಡಿದ. ತಾನು ಬಾಲ್ಯದಲ್ಲಿ ನೋಡಿದ ಪ್ರಾಣಿಗಳ ಕಾರ್ಟೂನುಗಳನ್ನೇ ಅವನು ಚಿತ್ರಿಸುತ್ತಿದ್ದ. ಆದರೆ ಅವನು ಹಲವು...
Read more