ಸೊಳ್ಳೆ ನಿಯಂತ್ರಣಕ್ಕೆ ಅಂಟುವಾಳ
November 06, 2016
ಪಾರಂಪರಿಕ ಔಷಧಿಗಳಲ್ಲಿ ಹಾಗೂ ಪಾತ್ರೆ ತೊಳೆಯಲು ಅಂಟುವಾಳದ ಬಳಕೆ ನಮಗೆಲ್ಲ ತಿಳಿದಿದೆ. ಈಗ ಅದರ ಹೊಸತೊಂದು ಉಪಯೋಗ ಪತ್ತೆಯಾಗಿದೆ: ಏಡಿಸ್ ಈಜಿಪ್ಟಿ ಸೊಳ್ಳೆಯ ನಿಯಂತ್ರಣಕ್ಕೆ ಅಂಟುವಾಳದ ಸಾರ ಪರಿಣಾಮಕಾರಿ. ಇದರಿಂದಾಗಿ, ಸೊಳ್ಳೆಗಳ ನಿಯಂತ್ರಣಕ್ಕಾಗ...
Read more