ಖರೀದಿಸಿದ ದಿನದಿಂದಲೇ ದೋಷಪೂರಿತವಾಗಿದ್ದ ವಿದ್ಯುತ್ ಜನರೇಟರನ್ನು ಬಳಕೆದಾರರ ಸತತ ಪ್ರಯತ್ನದ ಫಲವಾಗಿ, ಸುಮಾರು ಒಂದು ವರ್ಷದ ಬಳಿಕ ಪೂರೈಕೆದಾರರು ಬದಲಾಯಿಸಿದರು. ಈ ಪ್ರಕರಣದಲ್ಲಿ ವೇದಿಕೆಯು ಪೂರೈಕೆದಾರರಿಗೆ ಕೇವಲ ಒಂದೇ ಒಂದು ಪತ್ರವನ್ನು ಬರೆದಿ...
Read more