ADDOOR

Addoor Krishna Rao · Author · Columnist · Consumer Rights Activist

Consumers Forum, RTI

ಹಕ್ಕು ಹೋರಾಟ 15: ಖಾಸಗಿ ಕೊರಿಯರ್/ ಪಾರ್ಸೆಲ್ ಸಂಸ್ಥೆಗಳ ಸೇವಾ ನ್ಯೂನತೆಗಳು (ಭಾಗ 2)

April 20, 2024

(ಈ)ಎರಡು ಕೊರಿಯರ್ ಕಂಪೆನಿಗಳು ಜಂಟಿಯಾಗಿ ರೂ. 5 ಲಕ್ಷ ಪರಿಹಾರ ಪಾವತಿಸಲು ರಾಜ್ಯ ಗ್ರಾಹಕ ವೇದಿಕೆ ಆದೇಶವಿಷ್ಣು ಕೆಮಿಕಲ್ಸ್ ಎಂಬ ಕಂಪೆನಿ ನಿರವಯವ ರಾಸಾಯನಿಕ ವಸ್ತುಗಳ ಬಗ್ಗೆ ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ ಮತ್ತು ಮಾರಾಟ ನಿರ್ವಹಿಸುತ್ತದೆ....
Read more

ಹಕ್ಕು ಹೋರಾಟ 15: ಖಾಸಗಿ ಕೊರಿಯರ್/ ಪಾರ್ಸೆಲ್ ಸಂಸ್ಥೆಗಳ ಸೇವಾ ನ್ಯೂನತೆಗಳು (ಭಾಗ 1)

April 20, 2024

ತ್ವರಿತ ಹಾಗೂ ವಿಶ್ವಾಸಾರ್ಹ ಸೇವೆ ನೀಡುವ ಉದ್ದೇಶದಿಂದ ಖಾಸಗಿ ಕೊರಿಯರ್ ಸಂಸ್ಥೆಗಳು ಹುಟ್ಟಿಕೊಂಡಿವೆ. ತಮ್ಮ ಅಮೂಲ್ಯವಾದ ಸೊತ್ತುಗಳನ್ನು ನಿರ್ದಿಷ್ಟ ಅವಧಿಯೊಳಗೆ ಸುರಕ್ಷಿತವಾಗಿ ತಲುಪಿಸುತ್ತಾರೆಂಬ ಭರವಸೆಯಿಂದ ಬಳಕೆದಾರರೂ ಇಂತಹ ಖಾಸಗಿ ಕೊರಿಯರ್...
Read more

ಹಕ್ಕು ಹೋರಾಟ 14: ಮಂಗಳೂರು ತಹಶೀಲ್ದಾರರ ಕಛೇರಿಯಲ್ಲಿ ಕೆಂಪು ಪಟ್ಟಿಯ ಉರುಳು ಸಡಲಿಸುವಲ್ಲಿ ವೃದ್ಧೆಯೊಬ್ಬಳ ಹೋರಾಟ

April 20, 2024

ಕೆಲಸ ಮಾಡಿಕೊಡಲು ವಿಳಂಬ ಮಾಡುವುದು, ಅನಗತ್ಯ ಕೊಕ್ಕೆ ಹಾಕುವುದು ಮುಂತಾದ ತಂತ್ರಗಳು ಸರಕಾರಿ ಅಧಿಕಾರಿಗಳ ಬಳಿ ಇವೆ. ಸುಲಭದಲ್ಲಿ ವಿಳಂಬವಿಲ್ಲದೆ ತಮ್ಮ ಕೆಲಸವಾಗಲಿ ಎಂದು ಬಯಸಿ ಒಳ ಮಾರ್ಗ ಹಿಡಿಯುವವರು ಒಂದು ವರ್ಗವಾದರೆ, ವಿಳಂಬವಾದರೂ ಅಡ್ಡಿ ಇಲ್...
Read more

ಹಕ್ಕು ಹೋರಾಟ 13: ಪಿಂಚಣಿ ಗಳಿಸಲು ನಿವೃತ್ತರ ಹೋರಾಟ

April 20, 2024

ಇವರಿಂದ-ಯು. ರಮೇಶ್ ರಾವ್,ರಾಮನಗರ, ಮರಕಡ,ಮಂಗಳೂರುಇವರಿಗೆ-ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರುಸರಬರಾಜು ಮತ್ತು ಚರಂಡಿ ಮಂಡಳಿ, ಕೆ. ಹೆಚ್.ಬಿ. ಸಂಕೀರ್ಣ, ಕೆ.ಜಿ. ರಸ್ತೆ,ಬೆಂಗಳೂರು - 560009.ಮಾನ್ಯರೇ,ವಿಷಯ: ಸಲ್ಲಿಸಿರುವ ಸೇವಾವಧಿ...
Read more

ಹಕ್ಕು ಹೋರಾಟ 12: ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪು

April 19, 2024

ದೋಷಪೂರ್ಣ ಎಸ್.ಟಿ.ಡಿ. ಉಪಕರಣಕ್ಕೆ ರೂ. 47,500 ಪರಿಹಾರಕಳಪೆ ಗುಣಮಟ್ಟದ ಕಂಪ್ಯೂಟರ್ ಉಪಕರಣವೊಂದನ್ನು ಮಾರಿ, ಮಾರಾಟಾನಂತರ ಪರಿಪೂರ್ಣ ಸೇವೆಯನ್ನೂ ನೀಡದ ಕಂಪ್ಯೂಟರ್ ಸಂಸ್ಥೆಯೊಂದರ ವಿರುದ್ಧ ಕುಂದಾಪುರದ ಗ್ರಾಹಕರೊಬ್ಬರು ದ.ಕ. ಜಿಲ್ಲಾ ಗ್ರಾಹಕ ನ...
Read more

ಹಕ್ಕು ಹೋರಾಟ 11: ಪ್ರೆಸ್ಟೀಜ್ ಕುಕ್ಕರ್ ತಂದಿತು ‘ಪ್ರೆಷರ್’

April 19, 2024

ಇವರಿಂದ -ಯು.ಬಿ.ರಾಜಲಕ್ಷ್ಮೀ, ತಂತ್ರಿಗಳ ವಠಾರ,ಕುಕ್ಕುಂದೂರುಇವರಿಗೆ - ಸಂಚಾಲಕರು, ಬಳಕೆದಾರರ ವೇದಿಕೆ, ಬಸ್ರೂರು.ಮಾನ್ಯರೇ,ವಿಷಯ: ಗ್ಯಾರಂಟಿ ಅವಧಿಯಲ್ಲಿ ಹಾಳಾಗಿರುವ ‘ಪ್ರೆಸ್ಟೀಜ್’ ಕುಕ್ಕರ್ ಬಗ್ಗೆ.ಹತ್ತು ವರ್ಷಗಳ ಗ್ಯಾರಂಟಿಯುಳ್ಳ ‘ಪ್ರೆಸ್ಟ...
Read more