ADDOOR

CONSUMERS FORUM, RTI

ಹಕ್ಕು ಹೋರಾಟ 20: ಅಂಕಪಟ್ಟಿಯ ಪ್ರತಿ ದೊರೆಯಲು ಇನ್ನೇನು ಮಾಡಬೇಕು ?
ರಾಮಮೂರ್ತಿ ಕೆ., S/o. ಜಯರಾಮ ಶಾಸ್ತ್ರಿ, ‘ಅನುಗ್ರಹ’, 80,ಬಡಗಬೆಟ್ಟು, ಪರ್ಕಳ - 576 123- ಇವರಿಂದನಿರ್ದೇಶಕರು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ,ಆರನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು -560003 - ಇವರಿಗೆಮಾನ್ಯರೇ,ವಿಷಯ: ಎಸ...
Read more
ಹಕ್ಕು ಹೋರಾಟ 19: ಮಂಗಳೂರು ಕೆಜಿಐಡಿಯವರ ವಿಕ್ರಮ ಮುಂಗಡ ರಶೀದಿ ಪಡೆದು 3 ವರ್ಷವಾದರೂ ಹಣ ಪಾವತಿ ಮಾಡಲಿಲ್ಲ
ಪಾಲಿಸಿಗಳ ಮೇಲೆ ಸಾಲ ಮಂಜೂರು ಮಾಡುವಾಗ, ಫಲಪ್ರದ ಮೊಬಲಗು ನೀಡುವಾಗ, ಬೋನಸ್ ಹಣ ಪಾವತಿಸುವಾಗ ಕೆಜಿಐಡಿ ಕಚೇರಿಯು ಪಾಲಿಸಿದಾರರಿಗೆ ಕಿರುಕುಳ ನೀಡುವುದು ಮನೆಮಾತಾಗಿದೆ. ಆದರೆ ಕೆಲವು ಮಂದಿ ಪಾಲಿಸಿದಾರರಿಗೆ ಏನೂ ವಿಳಂಬವಿಲ್ಲದೆ ಮತ್ತು ಯಾವ ಆಕ್ಷೇಪ...
Read more
ಹಕ್ಕು ಹೋರಾಟ 18: ಹದಿನಾರು ವರ್ಷ ನಿರಂತರ ಹೋರಾಟ (ಆ) ಕೊನೆಗೂ ಮಾಡಿನ ಮೇಲೆ ಎರಗಿದ್ದ ತೆಂಗಿನ ಮರ ಕಡಿಸಿದರು
ಕುಂದಾಪುರ ತಾಲೂಕು ಹಂಗ್ಲೂರಿನ ಶ್ರೀ ಹೆಚ್. ಸತ್ಯನಾರಾಯಣ ರಾವ್ ಎನ್ನುವವರ ಮನೆ ಮತ್ತು ಬಚ್ಚಲು ಮನೆಯ ಮೇಲೆ ನೆರೆಮನೆಯವರ ತೆಂಗಿನ ಮರವೊಂದು ಎರಗಿತ್ತು. ಆಗಾಗ ಅದರ ಕಾಯಿ ಮತ್ತು ಹೆಡೆಗಳು ಬಿದ್ದು ಹಂಚು ಒಡೆದು ಹೋಗಿ ಇವರಿಗೆ ಅಪಾರ ನಷ್ಟವುಂಟಾಗುತ...
Read more
ಹಕ್ಕು ಹೋರಾಟ 18: ಹದಿನಾರು ವರ್ಷ ನಿರಂತರ ಹೋರಾಟ (ಅ) ಮಾಡಿನ ಮೇಲೆ ಎರಗಿದ್ದ ತೆಂಗಿನ ಮರ ಕಡಿಸಲಿಲ್ಲ
ಕುಂದಾಪುರ ತಾಲೂಕು ಹಂಗ್ಲೂರಿನ ಹೆಚ್. ಸತ್ಯನಾರಾಯಣ ರಾವ್ ಎನ್ನುವವರು ಇಂದಿಗೆ ಸುಮಾರು 16 ವರ್ಷಗಳ ಹಿಂದೆ ಒಂದು ನ್ಯಾಯಬದ್ಧ ಹೋರಾಟ ಪ್ರಾರಂಭಿಸಿದರು. ನೆರೆಮನೆಯವರ ತೆಂಗಿನ ಮರವೊಂದು ಇವರ ಮನೆ ಮತ್ತು ಬಚ್ಚಲು ಮನೆಯ ಮಾಡಿನ ಮೇಲೆ ವಾಲಿಕೊಂಡಿತ್ತು...
Read more
ಹಕ್ಕು ಹೋರಾಟ 17: ಗಡ್ಡ ಬೋಳಿಸಿಕೊಳ್ಳಲು ಬಂದವರ ತಲೆಯನ್ನು ಬೋಳಿಸಿದರು!
ಗಡ್ಡ ಬೋಳಿಸಲು ನೀವು ಕ್ಷೌರಿಕನನ್ನು ಕೇಳಿದಾಗ ಆತ “ತಲೆ ಬೋಳಿಸಿಕೊಂಡರೆ ಮಾತ್ರ ನಾನು ನಿಮ್ಮ ಗಡ್ಡ ಬೋಳಿಸುವುದು” ಎನ್ನುವ ಶರತ್ತು ವಿಧಿಸಿದರೆ ಏನು ಮಾಡುತ್ತೀರಿ? ಚಿಮಿಣಿ ಎಣ್ಣೆ ಬೇಕಾದರೆ ಅಕ್ಕಿಯನ್ನು ಖರೀದಿಸಲೇಬೇಕು ಎನ್ನುವ ಶರತ್ತು ವಿಧಿಸಿ...
Read more
ಹಕ್ಕು ಹೋರಾಟ 16: ನಿವೃತ್ತ ಅಧ್ಯಾಪಕರೊಬ್ಬರ ಹೋರಾಟಕ್ಕೆ ಸಿಕ್ಕಿದ ಜಯ
ಗಣಪತಿ ಮ. ಚಿತ್ರಿಗೆ ಮಠ ಇವರು ಉತ್ತರ ಕನ್ನಡ ಜಿಲ್ಲೆಯ ಹೆಗಡೆ ಎಂಬ ಊರಿನವರು. ಇವರು ಶ್ರೀ ಕಾತ್ಯಾಯಿನಿ ಪ್ರೌಢಶಾಲೆ ಆವರ್ಸಾದಲ್ಲಿ ಸಹಾಯಕ ಶಿಕ್ಷಕರಾಗಿ ತಾ. 21-6-1955ರಲ್ಲಿ ಕೆಲಸಕ್ಕೆ ಸೇರಿ 30-6-56ರ ವರೆಗೆ ಸೇವೆ ಸಲ್ಲಿಸಿದ್ದರು. ಇದರ ನಂತರ...
Read more