(1) ಮ್ಯಾನುವಲ್ ಆನ್ ಬ್ಯಾಂಕಿಂಗ್ (ಸಂಪಾದಿತ ಕೃತಿ), 1985 (5 ಪರಿಷ್ಕೃತ ಮುದ್ರಣ), ಕಾರ್ಪೊರೇಷನ್ ಬ್ಯಾಂಕ್ ಆಫೀಸರ್ಸ್ ಆರ್ಗನೈಸೇಷನ್ (ಸಿಬಿಓಓ), ಮಂಗಳೂರು
(2) ಇಂಗ್ಲಿಷ್ ಮೇಡ್ ಈಸಿ (ಸಂಪಾದಿತ ಕೃತಿ) 1985 (5 ಮುದ್ರಣ), ಸಿಬಿಓಓ
(3) ಮೋಜಿನ ಗಣಿತ, 2000 (11ಮುದ್ರಣಗಳು), ನವಕರ್ನಾಟಕ ಪ್ರಕಾಶನ, ಬೆಂಗಳೂರು
(4) ಜನಜಾಗೃತಿಯ ಸಾಧನ: ಮಾಹಿತಿ ಮಂಥನ, 2002, ಬಳಕೆದಾರರ ವೇದಿಕೆ (ರಿ.), ಬಸ್ರೂರು
(5) ಎಂಬತ್ತರ ಕೊಯ್ಲಿನ ಕಾಳುಗಳು, 2004, ಮಿತ್ರ ಮಾಧ್ಯಮ, ಬೆಂಗಳೂರು
(6) ಹಸುರು ಹೆಜ್ಜೆ, 2005, ಕೃಷಿ ಅನುಭವ ಕೂಟ, ಅಡ್ಡೂರು, ಮಂಗಳೂರು
(7) ಬಳಕೆದಾರರ ಸಂಗಾತಿ, 2005, ಬಳಕೆದಾರರ ವೇದಿಕೆ (ರಿ.), ಮಂಗಳೂರು
(8) ಟೂರಿಸ್ಟ್ ಗೈಡ್ - ದಕ್ಷಿಣ ಕನ್ನಡ, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಗಳು (ಸಂಪಾದಿತ ಕೃತಿ) 2006,
(12 ಮುದ್ರಣಗಳು) ಕೃತಿ ಪ್ರಕಾಶನ, ಮಂಗಳೂರು
(9) ಉತ್ತಮ ಆಳ್ವಿಕೆ: ಪ್ರೇರಕರ ಕೈಪಿಡಿ (ಸಂಪಾದಿತ ಕೃತಿ) 2008,
ಕರ್ನಾಟಕ ರೀಜಿನಲ್ ಓರ್ಗನೈಸೇಷನ ಫಾರ್ ಸೋಶಿಯಲ್ ಸರ್ವಿಸ್, ಬೆಂಗಳೂರು
(10) ರಾಜನೀತಿಯ ಅಪರಂಜಿ: ಡಾ. ಎ. ಸುಬ್ಬರಾವ್, 2009, ಕಾಂತಾವರ ಕನ್ನಡ ಸಂಘ (ರಿ.)
(11) ಪದ್ಮಭೂಷಣ ಡಾ. ಬಿ. ಎಮ್. ಹೆಗ್ಡೆ, 2012, ಕಾಂತಾವರ ಕನ್ನಡ ಸಂಘ (ರಿ.)
(12) ಮನರಂಜನೆಗಾಗಿ ಬೀಜಗಣಿತ, 2013, ನವಕರ್ನಾಟಕ ಪ್ರಕಾಶನ
(13) ಮನಸ್ಸಿನ ಮ್ಯಾಜಿಕ್, 2014 (4 ಮುದ್ರಣ), ನವಕರ್ನಾಟಕ ಪ್ರಕಾಶನ
(14) ವಿಷಮುಕ್ತ ಊಟದ ಬಟ್ಟಲು ಆಂದೋಲನ ಕಥನ 2015-16, ಸಾವಯವ ಕೃಷಿಕ ಗ್ರಾಹಕ ಬಳಗ (ರಿ.)
(15) ಚಂದ ಪುಸ್ತಕ (ಚಂದ ಕೈಬರಹ ರೂಪಿಸುವ ಪುಸ್ತಕ) 2017
(16) ಕೃಷಿ ವಿಜ್ನಾನ, 2017 (3 ಮುದ್ರಣ), ನವಕರ್ನಾಟಕ ಪ್ರಕಾಶನ
(17) ಲಾಲ್ ಬಹದ್ದೂರ್ ಶಾಸ್ತ್ರಿ, 2018 (3 ಮುದ್ರಣ) ನವಕರ್ನಾಟಕ ಪ್ರಕಾಶನ
(18) ಕೃಷಿ ಸಿರಿ (ಸಂಪಾದಿತ ಕೃತಿ), 2022, ರಾಜ್ಯ ಮಟ್ಟದ ಕೃಷಿ ಮೇಳ ಆಯೋಜನಾ ಸಮಿತಿ, ಕೊಲ್ನಾಡ್-ಮೂಲ್ಕಿ, ದ.ಕ.
(19) ನಮ್ಮ ಹೆಮ್ಮೆಯ ಭಾರತ, 2022, ನವ್ಯ ಸಂಪದ, ಮಂಗಳೂರು
(20) ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ, 2022, ಸಾವಯವ ಕೃಷಿಕ ಗ್ರಾಹಕ ಬಳಗ (ರಿ.), ಮಂಗಳೂರು
(21) ಉಲ್ಲಾಸಕ್ಕೆ ದಾರಿ ನೂರಾರು, 2023, ನವಕರ್ನಾಟಕ ಪ್ರಕಾಶನ