ಜೂನ್ 9, 2023ರಂದು ರಾತ್ರಿ 11 ಗಂಟೆಯ ಹೊತ್ತಿಗೆ ಡಿ.ಎನ್. ಪ್ರಕಾಶ್ ನಿಧನರಾದರೆಂಬ ಸುದ್ದಿ ಬಂದೆರಗಿದ್ದು ಮರುದಿನ ಮುಂಜಾನೆ. ಈಗಲೂ ಅದನ್ನು ನಂಬಲಾಗುತ್ತಿಲ್ಲ. ಯಾಕೆಂದರೆ, ಕೆಲವೇ ದಿನಗಳ ಮುಂಚೆ ನನಗೆ ಅವರು ಮೆಸೇಜ್ ಮಾಡಿದ್ದರು.ಡಿ.ಎನ್. ಪ್ರಕ...
Read more