21)ಸಿಂಹಗಳ ಕುಟುಂಬಗಳಲ್ಲಿ ಹೆಣ್ಣು ಸಿಂಹಗಳೇ ಶೇಕಡಾ ೯೦ಕ್ಕಿಂತ ಜಾಸ್ತಿ ಬೇಟೆ ಮಾಡುತ್ತವೆ. ಗಂಡು ಸಿಂಹಗಳಿಗೆ ಜೀವಭಯ ಜಾಸ್ತಿ ಮತ್ತು ಅವು ವಿರಮಿಸಲು ಇಷ್ಟ ಪಡುತ್ತವೆ.22)ಚಕ್‌ವಲ್ಲಾ ಎಂಬ ಹಲ್ಲಿಗಳು ತಮ್ಮನ್ನು ಹಿಡಿಯಲು ಪ್ರಯತ್ನಿಸುವ ಜೀವಿಗಳಿಂ...
Read more