ADDOOR

ARTICLES

ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 2)
7)ಭೂಮಿಯಲ್ಲಿರುವ ಒಟ್ಟು ನೀರಿನ ಶೇಕಡಾ ೧.೬ ಭಾಗ ಮಾತ್ರ ತಾಜಾ ಆಗಿದೆ! ಇದರ ಬಹುಪಾಲು ಹಿಮ ಮತ್ತು ಮಂಜುಗಡ್ದೆ ರೂಪದಲ್ಲಿ (ಜೀವಿಗಳು ಉಪಯೋಗಿಸಲು ಆಗದಂತೆ) ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿ ಮತ್ತು ಅತಿ ಎತ್ತರದ ಪರ್ವತಗಳ ತುದಿಗಳಲ್ಲಿದೆ...
Read more
ಹೀಗೂ ಉಂಟೇ! ದ್ರವಗಳ ಸಂಗತಿ (ಭಾಗ 1)
1)ದಕ್ಷಿಣ ಅಮೇರಿಕಾದ ಅಮೆಜಾನ್ ನದಿ ಎಷ್ಟು ಅಗಲವಾಗಿದೆಯೆಂದರೆ, ಅದು ಭೂಮಿಯಲ್ಲಿ ಚಲಿಸುತ್ತಿರುವ ಒಟ್ಟು ನೀರಿನ ಐದನೆಯ ಒಂದು ಭಾಗದಷ್ಟು ನೀರನ್ನು ಕ್ಷಣಕ್ಷಣವೂ ಅಟ್ಲಾಂಟಿಕ್ ಸಾಗರಕ್ಕೆ ಸುರಿಯುತ್ತಿದೆ! ಜೊತೆಗೆ ಅಮೆಜಾನ್ ಭೂಮಿಯ ಅತ್ಯಂತ ಉದ್ದವಾದ...
Read more
ಹೀಗೂ ಉಂಟೇ! ನಮ್ಮ ಭೂಮಿ (ಭಾಗ 5)
27)ಭೂಮಿಯ ಅಯಸ್ಕಾಂತ ಕ್ಷೇತ್ರವು ಕನಿಷ್ಠ ೧೧೭ ಬಾರಿ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಬದಲಾಯಿಸಿಕೊಂಡಿದೆ! ಭೂಮಿಯ ವಿವಿಧ ಸ್ಥಳಗಳಲ್ಲಿ ಶಿಲೆಗಳಲ್ಲಿ ಇದಕ್ಕೆ ಪುರಾವೆ ಸಿಕ್ಕಿವೆ; ಪಳೆಯುಳಿಕೆ ಮತ್ತು ರೇಡಿಯೋ ಸಮಸ್ಥಾನಿ (ಐಸೊಟೋಪ್) ಬಳಸಿ ಈ ಬ...
Read more
ಹೀಗೂ ಉಂಟೇ! ನಮ್ಮ ಭೂಮಿ (ಭಾಗ 4)
21)ಭೂಮಿಯ ಅತ್ಯಂತ ಪುರಾತನ ಶಿಲೆಗಳನ್ನು ನ್ಯೂಝಿಲೆಂಡಿನ ವಿಕ್ ಮ್ಯಾಕ್-ಗ್ರೆಗರ್ ೧೯೬೬ ಮತ್ತು ೧೯೬೭ರಲ್ಲಿ ಪತ್ತೆ ಮಾಡಿದರು. ಗ್ರೀನ್-ಲ್ಯಾಂಡಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಪುರಾತನ ಶಿಲೆಗಳು ಅವರಿಗೆ ಸಿಕ್ಕಿದವು. ಪರಮಾಣು ಕಾಲನಿರ್ಣಯದ ಪ್ರಕಾ...
Read more
ಹೀಗೂ ಉಂಟೇ! ನಮ್ಮ ಭೂಮಿ (ಭಾಗ 3)
14)ಭೂಮಿಯಲ್ಲಿ ಅಥವಾ ವಿಶ್ವದಲ್ಲಿ ಎಲ್ಲೇ ಆದರೂ “ಜೀವ" ಇರುವುದಕ್ಕೆ ಒಂದು ಕಾರಣ: ನಕ್ಷತ್ರಪುಂಜಗಳು ಭೂಮಿಯಿಂದ ದೂರಕ್ಕೆ ಸರಿಯುತ್ತಿರುವುದು. ಇದರ ಪರಿಣಾಮವಾಗಿ, ಅವುಗಳಿಂದ ಭೂಮಿಗೆ ಬರುವ ಬೆಳಕು “ಕೆಂಪಾಗುತ್ತಿದೆ" (ಡೊಪ್ಪ್ಲರ್ ಪರಿಣಾಮದಿಂದಾಗಿ...
Read more
ಹೀಗೂ ಉಂಟೇ! ನಮ್ಮ ಭೂಮಿ (ಭಾಗ 2)
7)ನದಿಗಳ ಹರಿವು ಮತ್ತು ಯುರೇಷ್ಯಾ, ಆಫ್ರಿಕಾ, ಅಮೇರಿಕಾ ಹಾಗೂ ಆಸ್ಟ್ರೇಲಿಯಾಗಳಲ್ಲಿ ಹಿಮದ ಪ್ರಕ್ರಿಯೆಯಿಂದ ಭೂಮಿಯ ಸವಕಳಿ ವರುಷಕ್ಕೆ ಚದರ ಮೈಲಿಗೆ ೩೫೦ ಟನ್ ಎಂದು ಲೆಕ್ಕ ಹಾಕಲಾಗಿದೆ. ಅಂದರೆ ೨೨,೦೦೦ ವರುಷಗಳಿಗೊಮ್ಮೆ ಭೂಮಿಯ ಮೇಲ್ಮೈ ೪೦ ಇಂಚು ತ...
Read more