ನಾಳೆ, 16 ಮೇ 2022ರಿಂದ ಕರ್ನಾಟಕದಲ್ಲಿ ಶಾಲೆಗಳು ಶುರು. ಕಳೆದ ವರುಷ ಕೊರೋನಾ ವೈರಸ್ ದಾಳಿಯ ಎರಡನೆ ವರುಷವೂ ಶಾಲಾ ಅವಧಿ ಕಡಿಮೆ ಮಾಡಬೇಕಾಯಿತು. ಆ ಹಿನ್ನೆಲೆಯಲ್ಲಿ, ಜೂನ್ ಮೊದಲ ದಿನದ ಬದಲಾಗಿ ಈ ವರುಷ ಬೇಗನೇ ಶಾಲೆಗಳ ಪುನರಾರಂಭ.ಶಾಲೆಗಳಲ್ಲಿ ಕಲ...
Read more