ADDOOR

ARTICLES

ಭೋಪಾಲ್ ವಿಷಾನಿಲ ದುರಂತ: ನ್ಯಾಯಕ್ಕಾಗಿ ಕಾಯುತ್ತಿರುವ ಸಂತ್ರಸ್ತರು
ಡಿಸೆಂಬರ್ ೩, ೧೯೮೪ರ ಮಧ್ಯರಾತ್ರಿಯ ನಂತರ ಭೋಪಾಲ ಸ್ಮಶಾನವಾಯಿತು - ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಕಾರ್ಖಾನೆಯಿಂದ ಸೋರಿದ ವಿಷಾನಿಲಕ್ಕೆ ಸಾವಿರಾರು ಜನ ಬಲಿಯಾದರು. ಅದಾಗಿ ಮೂವತ್ತೇಳು ವರುಷಗಳು ದಾಟಿದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ!ಆ...
Read more
ಮಹಾತ್ಮಾ ಗಾಂಧಿಯವರ ಬದುಕಿನ ಬಹುಮುಖಗಳು
ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ಮಹಾತ್ಮಾ ಗಾಂಧಿಯವರ ಬದುಕಿಗೆ ಹಲವು ಮುಖಗಳಿದ್ದವು. ಅವರ ಜನ್ಮದಿನದ ೧೫೨ನೇ ವರುಷದ ಇಂದಿನ ಸಂದರ್ಭದಲ್ಲಿ, ಅವುಗಳಲ್ಲಿ ಜನಜನಿತವಲ್ಲದ ಕೆಲವನ್ನು ತಿಳಿಯೋಣ.ಕ್ರೀಡಾ ಸಂಘಟಕ: ದಕ್ಷಿಣ ಆಫ್ರಿಕಾದಲ್ಲಿದ...
Read more
ಮಹಾತ್ಮಾ ಗಾಂಧಿಯವರ ಬರಹಗಳಿಗೆ ಕಾಪಿರೈಟಿನಿಂದ ಮುಕ್ತಿ
ಮಹಾತ್ಮಾ ಗಾಂಧಿಯವರ ಬರಹಗಳಿಗೆ ಅವರ ನಿಧನವಾಗಿ ೬೦ ವರುಷಗಳ ನಂತರ, ೨೦೦೯ರ ಜನವರಿಯಲ್ಲಿ ಕಾಪಿರೈಟಿನಿಂದ ಮುಕ್ತಿ ಸಿಕ್ಕಿತು. ಯಾಕೆಂದರೆ, ಅವರ ಬರಹಗಳ ಕಾಪಿರೈಟ್ ಹೊಂದಿದ್ದ ಅಹ್ಮದಾಬಾದಿನ ನವಜೀವನ ಟ್ರಸ್ಟಿನ ಆ ಹಕ್ಕು ಅಂದಿಗೆ ಮುಕ್ತಾಯವಾಯಿತು. ಇದ...
Read more
ಒರಿಸ್ಸಾದ “ಟ್ರೀ ಟೀಚರ್”: ಅಂತರ್ಯಾಮಿ ಸಾಹೂ
“ಶಿಕ್ಷಕರ ದಿನ”ವಾದ ಇಂದು ಸಮಾಜಮುಖಿ ಶಿಕ್ಷಕರೊಬ್ಬರ ಜೀವಮಾನದ ನಿಸ್ವಾರ್ಥ ಕಾಯಕ ನೆನಪಾಗುತ್ತಿದೆ.ತನ್ನ ಶಾಲೆಯ ಆವರಣದಲ್ಲಿ ಆಲದ ಸಸಿಯೊಂದನ್ನು ನೆಟ್ಟಾಗ ಅಂತರ್ಯಾಮಿ ಸಾಹೂ ಅವರಿಗೆ ೧೧ ವರುಷ ವಯಸ್ಸು. ಆ ವಯಸ್ಸಿನಿಂದಲೇ ಗಿಡಮರಗಳೆಂದರೆ ಅವರಿಗೆ ಬ...
Read more
ವಿಕ್ರಾಂತ್ - ಭಾರತವೇ ನಿರ್ಮಿಸಿದ ಮೊದಲ ವಿಮಾನವಾಹಕ ಯುದ್ಧನೌಕೆ
ಇದೀಗ ನಮ್ಮ ಭವ್ಯ ಭಾರತ ಜಗತ್ತಿನ ಬೇರೆಲ್ಲ ದೇಶಗಳಿಗೂ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ: ಕೊಚ್ಚಿ ನೌಕಾ ನೆಲೆಯಲ್ಲಿ (ಕೊಚಿನ್ ಷಿಪ್‌ಯಾರ್ಡ್ ಲಿಮಿಟೆಡ್) ನಿರ್ಮಿಸಲಾದ ಮೊದಲ ವಿಮಾನವಾಹಕ ಯುದ್ಧ ನೌಕೆ, ಆಗಸ್ಟ್ ೨೦೨೧ರ ಆರಂಭ...
Read more
ಮುಂಬೈ ಜಿಪಿಓ - ಮಹಾನಗರದ ಮಹಾ ಅಂಚೆ ಕಚೇರಿ
ಮುಂಬೈಯ ವಿಟಿ (ವಿಕ್ಟೋರಿಯಾ ಟರ್ಮಿನಸ್) ರೈಲು ನಿಲ್ದಾಣ ಜಗತ್ ಪ್ರಸಿದ್ಧ. ಅಲ್ಲಿ “ಪೋಸ್ಟ್ ಆಫೀಸ್ ಎಲ್ಲಿದೆ?” ಎಂದು ನೀವು ಯಾರನ್ನಾದರೂ ಕೇಳಿದರೆ ಅವರು ನಿಮ್ಮನ್ನು ಕಣ್ಣರಳಿಸಿ ನೋಡಿಯಾರು. ಆದರೆ “ಜಿಪಿಓ ಎಲ್ಲಿದೆ?” ಎಂದು ಕೇಳಿದರೆ, ಖಂಡಿತವಾಗ...
Read more