ಅದು ಪಶ್ಚಿಮ ಘಟ್ಟದ ಆಗುಂಬೆಯ ಮಳೆಕಾಡು ಸಂಶೋಧನಾ ಕೇಂದ್ರದ ಗಡಿಯ ಹೆಗ್ಗೋಡು ಹಳ್ಳಿ. ಅಲ್ಲಿನ ಫೀಲ್ಡ್ ಡೈರೆಕ್ಟರ್ ಅಜಯ್ ಗಿರಿ (35) ಬಲಗೈಯಲ್ಲಿ ಉದ್ದದ ಕೊಕ್ಕೆ ಇದೆ. ಎಡಗೈಯಲ್ಲಿ ಹಿಡಿದಿರುವ ಎಂಟಡಿ ಉದ್ದದಕಾಳಿಂಗ ಸರ್ಪದ ಬಾಲ ಮತ್ತೆಮತ್ತೆ ತಿರು...
Read more