ನಮ್ಮ ದೇಶದ ರೈತರ ಸಂಕಟಗಳಿಗೆ ಕೊನೆಯೇ ಇಲ್ಲ. ಈ ವರುಷವೂ ಸಾಧಾರಣ ಮಳೆಯಾಗಲಿದೆ ಎಂಬ ಮುನ್ಸೂಚನೆಯಿಂದ ನಮ್ಮ ರೈತರಿಗೆ ಸಂತೋಷವಾಗಿಲ್ಲ. ಸಂತೋಷದ ಮಾತಂತಿರಲಿ, ಅವರು ಬೀದಿಗಿಳಿದಿದ್ದಾರೆ - ಸರಕಾರ ತನ್ನ ಧೋರಣೆ ಬದಲಾಯಿಸಬೇಕು ಎಂಬುದವರ ಬೇಡಿಕೆ. ಹನ್...
Read more