ADDOOR

ಅಡ್ಡೂರು ಕೃಷ್ಣ ರಾವ್ ಅವರ ಪ್ರಕಟಿತ ಪುಸ್ತಕಗಳು

Published on Sunday, September 02, 2018 - 12:24
ಅಡ್ಡೂರು ಕೃಷ್ಣ ರಾವ್  ಅವರ  ಪ್ರಕಟಿತ ಪುಸ್ತಕಗಳು


 ೧.   ಮ್ಯಾನುವಲ್ ಓನ್ ಬ್ಯಾಂಕಿಂಗ್  (ಸಂಪಾದಿತ ಕೃತಿ), ೧೯೮೫ (೫ ಪರಿಷ್ಕೃತ ಮುದ್ರಣಗಳು),
           ಕಾರ್ಪೊರೇಷನ್ ಬ್ಯಾಂಕ್ ಆಫೀಸರ್ಸ್ ಆರ್ಗನೈಸೇಷನ್ (ಸಿಬಿಓಓ), ಮಂಗಳೂರು,
           
 ೨.   ಇಂಗ್ಲಿಷ್ ಮೇಡ್ ಈಸೀ  (ಸಂಪಾದಿತ ಕೃತಿ), ೧೯೮೫ (೫ ಮರು ಮುದ್ರಣಗಳು, ೧೯೯೩), ಸಿಬಿಓಓ
                      
 ೩.   ಮೋಜಿನ ಗಣಿತ (ಮೂಲ:"ಫಿಗರ್ಸ್ ಫಾರ್ ಫನ್" ಇಂಗ್ಲಿಷ್), ೨೦೦೦, ನವಕರ್ನಾಟಕ ಪ್ರಕಾಶನ ಪ್ರೈ. ಲಿ., ಬೆಂಗಳೂರು

 ೪.   ಜನಜಾಗೃತಿಯ ಸಾಧನ: ಮಾಹಿತಿ ಮಂಥನ, ೨೦೦೨, ಬಳಕೆದಾರರ ವೇದಿಕೆ (ರಿ.), ಬಸ್ರೂರು

 ೫.   ಎಂಬತ್ತರ ಕೊಯ್ಲಿನ ಕಾಳುಗಳು, ೨೦೦೪, ಮಿತ್ರ ಮಾಧ್ಯಮ, ಬೆಂಗಳೂರು      

 ೬.   ಹಸುರು ಹೆಜ್ಜೆ, ೨೦೦೫, ಕೃಷಿ ಅನುಭವ ಕೂಟ, ಅಡ್ಡೂರು, ಮಂಗಳೂರು

 ೭.   ಬಳಕೆದಾರರ ಸಂಗಾತಿ, ೨೦೦೫, ಬಳಕೆದಾರರ ವೇದಿಕೆ (ರಿ.) ಮಂಗಳೂರು

 ೮.   ಟೂರಿಸ್ಟ್ ಗೈಡ್ - ದಕ್ಷಿಣ ಕನ್ನಡ, ಉಡುಪಿ, ಕೊಡಗು ಕಾಸರಗೋಡು ಜಿಲ್ಲೆಗಳು (ಸಂಪಾದಿತ ಕೃತಿ)
           ೨೦೦೬, ಕೃತಿ ಪ್ರಕಾಶನ, ಮಂಗಳೂರು

 ೯.   ಉತ್ತಮ ಆಳ್ವಿಕೆ: ಪ್ರೇರಕರ ಕೈಪಿಡಿ  (ಸಂಪಾದಿತ ಕೃತಿ)
             ೨೦೦೮, ಕರ್ನಾಟಕ ರೀಜಿನಲ್ ಆರ್ಗನೈಸೇಷನ್ ಫಾರ್ ಸೋಶಿಯಲ್ ಸರ್ವಿಸ್, ಬೆಂಗಳೂರು

೧೦.  ರಾಜನೀತಿಯ ಅಪರಂಜಿ: ಡಾ. ಎ. ಸುಬ್ಬರಾವ್, ೨೦೦೯, ಕಾಂತಾವರ ಕನ್ನಡ ಸಂಘ (ರಿ.)

೧೧.  ಪದ್ಮಭೂಷಣ ಡಾ.ಬಿ.ಎಮ್. ಹೆಗ್ಡೆ, ೨೦೧೨, ಕಾಂತಾವರ ಕನ್ನಡ ಸಂಘ (ರಿ.)

೧೨.  ಮನರಂಜನೆಗಾಗಿ ಬೀಜಗಣಿತ, ೨೦೧೩, ನವಕರ್ನಾಟಕ ಪ್ರಕಾಶನ

೧೩.  ಮನಸ್ಸಿನ ಮ್ಯಾಜಿಕ್, ೨೦೧೪, ನವಕರ್ನಾಟಕ ಪ್ರಕಾಶನ

೧೪.  ವಿಷಮುಕ್ತ ಊಟದ ಬಟ್ಟಲು ಆಂದೋಲನ ಕಥನ ೨೦೧೫-೧೬, ಸಾವಯವ ಕೃಷಿಕ ಗ್ರಾಹಕ ಬಳಗ

೧೫.  ಚಂದ ಪುಸ್ತಕ (ಚಂದ ಕೈಬರಹ ರೂಪಿಸುವ ಪುಸ್ತಕ), ೨೦೧೬

೧೬.  ಕೃಷಿ ವಿಜ್ನಾನ, ೨೦೧೭, ಸಹ ಲೇಖಕರು: ಡಾ. ಜಿ.ಕೆ. ವೀರೇಶ್, ನವಕರ್ನಾಟಕ ಪ್ರಕಾಶನ

೧೭. ಲಾಲ್ ಬಹದ್ದೂರ್ ಶಾಸ್ತ್ರಿ, ೨೦೧೮, ನವಕರ್ನಾಟಕ ಪ್ರಕಾಶನ
 

Related Articles