ADDOOR

Addoor Krishna Rao · Author · Columnist · Consumer Rights Activist

Books, Memoirs

ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರ

April 23, 2023

ಪುಸ್ತಕ: ವಿಷಮುಕ್ತ ಆಹಾರವೇ ಆರೋಗ್ಯದ ಮಂತ್ರಲೇಖಕರು: ಅಡ್ಡೂರು ಕೃಷ್ಣ ರಾವ್ಪ್ರಕಾಶಕರು: ಸಾವಯವ ಕೃಷಿಕ ಗ್ರಾಹಕ ಬಳಗ (ರಿ.), ಮಂಗಳೂರುಮೊದಲ ಮುದ್ರಣ: ಅಕ್ಟೋಬರ್ 2022        2ನೇ ಮುದ್ರಣ: ಎಪ್ರಿಲ್...
Read more

ನಮ್ಮ ಹೆಮ್ಮೆಯ ಭಾರತ

April 23, 2023

ಪುಸ್ತಕ: ನಮ್ಮ ಹೆಮ್ಮೆಯ ಭಾರತಲೇಖಕರು: ಅಡ್ಡೂರು ಕೃಷ್ಣ ರಾವ್ಪ್ರಕಾಶಕರು: ನವ್ಯ ಸಂಪದ, “ಸುಮ", 5ನೇ ಕ್ರಾಸ್, ಬಿಜೈ ನ್ಯೂ ರೋಡ್, ಮಂಗಳೂರು 575004ಮೊದಲ ಮುದ್ರಣ: 2022          ಪುಟ: 1...
Read more

ಪುಸ್ತಕ: ಕೃಷಿ ಸಿರಿ

April 23, 2023

ಪುಸ್ತಕ: ಕೃಷಿ ಸಿರಿಸಂಪಾದಕರು: ಅಡ್ಡೂರು ಕೃಷ್ಣ ರಾವ್ಪ್ರಕಾಶಕರು: ರಾಜ್ಯಮಟ್ಟದ ಕೃಷಿ ಮೇಳ ಆಯೋಜನಾ ಸಮಿತಿ, ಕೊಲ್ನಾಡು-ಮುಲ್ಕಿ, ದಕ್ಷಿಣ ಕನ್ನಡಪ್ರಕಟಣೆ: 2022         ಪುಟ: 100  ...
Read more

ಉತ್ತರ ಭಾರತ ಪ್ರವಾಸದ ನೆನಪು

September 19, 2018

ಹತ್ತು ವರುಷಗಳ ಮುನ್ನ ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದಾಗ...ನಮ್ಮ ತಂಡದೊಂದಿಗೆ ಢೆಲ್ಲಿಯಿಂದ ಹೃಷಿಕೇಶಕ್ಕೆ ಪ್ರವಾಸ ಬಂದಿದ್ದ ಆ ವೃದ್ಧ ದಂಪತಿ ತಮಿಳ್ನಾಡಿನವರು. ಹಾದಿಯಲ್ಲಿ ಹರಿದ್ವಾರ ತಲಪಿದ ನಾವೆಲ್ಲರೂ ಹೋಟೆಲೊಂದಕ್ಕೆ ಹೋದೆವು. ಕೆಲವರು ಅ...
Read more

ಅಂದಿನ ಆಂಧ್ರ

September 19, 2018

ಇಪ್ಪತ್ತು ವರುಷಗಳ ಮುಂಚೆ ಆಂಧ್ರಪ್ರದೇಶದ ಗುಂಟೂರಿಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಮಂಗಳೂರಿನಿಂದ ಹೊರಟು, ಮದ್ರಾಸಿನಲ್ಲಿ ರೈಲು ಬದಲಾಯಿಸಿ, ಗುಂಟೂರಿನತ್ತ ಸಾಗಿದ್ದೆ.ಸುಮಾರು ಸಾವಿರ ಕಿಲೋಮೀಟರ್ ದೂರದ ಗುಂಟೂರನ್ನು ಅಪರಾಹ್ನ ತಲಪಿದಾಗ ಗೆಳೆಯ...
Read more

ಚದುರಂಗದ ನೆನಪುಗಳು

September 19, 2018

    ನನಗೆ ಚದುರಂಗದ ನಂಟು ಬೆಳೆದದ್ದು  ಬೆಂಗಳೂರಿನ ಹೆಬ್ಬಾಳದ ಕೃಷಿ ಕಾಲೇಜಿನಲ್ಲಿ ೧೯೭೩ರಲ್ಲಿ  ಕಲಿಯುತ್ತಿದ್ದಾಗ. ಅಲ್ಲಿ ನಾವಿದ್ದ ರೂಮ್ ’ಕಾರ್ನರ್ ರೂಂ’ ಎಂದೇ ಪರಿಚಿತ. ಯಾಕೆಂದರೆ ಅದು ಆಯತಾಕಾರದ  ಹಾಸ್ಟ...
Read more