ADDOOR

ARTICLES

ಭಾರತೀಯ ಚಿತ್ರಕಲೆ - ಭಾಗ 10
ಕಂಪೆನಿ ಸ್ಕೂಲ್ ಚಿತ್ರಕಲೆಬ್ರಿಟಿಷರು ಭಾರತದಲ್ಲಿ ಅಧಿಕಾರ ಸೂತ್ರ ಹಿಡಿದ ನಂತರ ಮಾಡಿದ ಕೆಲಸಗಳಲ್ಲೊಂದು: ಭಾರತದ ಚಿತ್ರಕಾರರ ಮೂಲಕ ಇಲ್ಲಿನ ಸಸ್ಯಗಳು, ಪ್ರಾಣಿಪಕ್ಷಿಗಳು, ವಾಸ್ತು ರಚನೆಗಳು, ಜನರು ಮತ್ತು ಆಚರಣೆಗಳ ಚಿತ್ರಗಳನ್ನು ಬರೆಯಿಸಿ, ಅವನ್...
Read more
ಭಾರತೀಯ ಚಿತ್ರಕಲೆ - ಭಾಗ 9
ಮುರಾಲ್ ಚಿತ್ರಕಲೆಇವು ಗೋಡೆಚಿತ್ರಗಳು. ಈ ಚಿತ್ರಕಲೆಯ ಮೂಲ ರಾಜಸ್ಥಾನದ ಷೆಖಾವತಿ ಪ್ರದೇಶ. ರಜಪೂತ ದಳಪತಿ ರಾವ್ ಷೇಖಾನಿಂದಾಗಿ ಅಲ್ಲಿಗೆ ಈ ಹೆಸರು. ಅಲ್ಲಿನ ಶ್ರೀಮಂತ ಸಮುದಾಯದ ಜನರು ಅಲಂಕಾರಕ್ಕಾಗಿ ತಮ್ಮ ಮನೆಗಳ ಗೋಡೆಗಳಲ್ಲಿ ಚಿತ್ರ ಬರೆಸಲು ಶುರ...
Read more
ಭಾರತೀಯ ಚಿತ್ರಕಲೆ - ಭಾಗ 8
ಮೊಘಲರ ಪುಟಾಣಿ ಚಿತ್ರಗಳು೧೬ನೇ ಶತಮಾನದಲ್ಲಿ ಮೊಘಲ್ ದೊರೆ ಅಕ್ಬರ ಪರ್ಷಿಯಾದಿಂದ ಕಲಾಕಾರರನ್ನು ಕರೆಸಿ, ಸ್ಥಳೀಯ ಕಲಾಕಾರರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಿದ್ದು ಮೊಘಲ್ ಚಿತ್ರಕಲೆಯ ನಾಂದಿ. ಹೆಸರೇ ಸೂಚಿಸುವಂತೆ ಇವು ಅಳತೆಯಲ್ಲಿ ಚಿಕ್ಕವು. ಈ ಚ...
Read more
ಭಾರತೀಯ ಚಿತ್ರಕಲೆ - ಭಾಗ 7
ತಂಜಾವೂರು ಚಿತ್ರಕಲೆತಮಿಳುನಾಡಿನ ತಂಜಾವೂರು ಈ ಚಿತ್ರಕಲೆಯ ಮೂಲ. ಆರಂಭದಲ್ಲಿ ಇವನ್ನು ಪ್ರಾರ್ಥನಾ ಕೋಣೆಗಳಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು. ಆದರೆ ಈಗ ಇವು ಅಲಂಕಾರಿಕ ಚಿತ್ರಗಳಾಗಿಯೂ ಜನಪ್ರಿಯವಾಗಿವೆ.ಈ ಚಿತ್ರಗಳು ಧಾರ್ಮಿಕ ವಿ...
Read more
ಭಾರತೀಯ ಚಿತ್ರಕಲೆ - ಭಾಗ 6
ಪೈತಾನ್ ಚಿತ್ರಕಲೆಮಹಾರಾಷ್ಟ್ರದ ಪೈತಾನ್ ಪಟ್ಟಣ ಈ ಚಿತ್ರಕಲೆಯ ಮೂಲ. ಸುಮಾರು ಎರಡು ದಶಕಗಳಿಂದೀಚೆಗೆ ಇದನ್ನು ಚಿತ್ರಕಥಿ ಎಂದು ಹೆಸರಿಸಲಾಗಿದೆ. ಈ ಚಿತ್ರಕಾರರು ಸಂಗೀತಗಾರರೂ ಆಗಿರುತ್ತಾರೆ. ಈ ಚಿತ್ರಗಳನ್ನು, ಕಲಾವಿದರು ಹಳ್ಳಿಯಿಂದ ಹಳ್ಳಿಗೆ ಹೊತ...
Read more
ಭಾರತೀಯ ಚಿತ್ರಕಲೆ - ಭಾಗ 5
ಪಟ ಚಿತ್ರಕಲೆಇದು ಒರಿಸ್ಸಾದ ಚಿತ್ರಕಲೆ. ಇವನ್ನು ಪಟ ಎಂಬ ಬೋರ್ಡಿನಲ್ಲಿ ಚಿತ್ರಿಸುತ್ತಾರೆ. ಇವು ಶ್ರೀ ಜಗನ್ನಾಥ ದೇವರು ಮತ್ತು ಇತರ ಹಿಂದೂ ಧಾರ್ಮಿಕ ಕತೆಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಒಳಗೊಂಡಿರುತ್ತವೆ. ಜಾನಪದ, ಪ್ರಾಣಿಗಳು ಮತ್ತು ಹಕ್ಕಿಗ...
Read more