ADDOOR

ARTICLES

ನಮ್ಮ ಹೆಮ್ಮೆಯ ಭಾರತ (ಭಾಗ 54)
೫೪. “ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಕಾರ್ಯಕ್ರಮ” - ಜಗತ್ತಿನ ಬೃಹತ್ ಪೋಷಕಾಂಶ ಪೂರೈಕೆ ಕಾರ್ಯಕ್ರಮಭಾರತದ “ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಕಾರ್ಯಕ್ರಮ”ದ ಮೂಲ ೧೯೨೫ರ ಒಂದು ಕಾರ್ಯಕ್ರಮದಲ್ಲಿದೆ. ಅದುವೇ ನಿರ್ಗತಿಕ ಮಕ್ಕಳಿಗೆ ಆಹಾರ ಒದಗಿಸಲಿಕ್ಕಾಗಿ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 53)
 ೫೩.ಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿಯಲ್ಲಿ ಭಾರತೀಯರ ಯಶೋಗಾಥೆಯುಎಸ್‌ಎ ದೇಶದ ಸಿಲಿಕಾನ್ ವ್ಯಾಲಿ ಎಂಬ ಪ್ರದೇಶವು ಮಾಹಿತಿ ತಂತ್ರಜ್ನಾನದ ಅನುಶೋಧನೆ ಮತ್ತು ಅಭಿವೃದ್ಧಿಗಾಗಿ ಜಗತ್ತಿನಲ್ಲೇ ಹೆಸರುವಾಸಿ. ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಭಾ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 52)
೫೨.ಜಗತ್ತಿನ ಅತಿ ಶ್ರೀಮಂತರಲ್ಲಿ ಇಬ್ಬರು ಭಾರತೀಯರು: ಮುಖೇಶ್ ಅಂಬಾನಿ ಮತ್ತು ಲಕ್ಷ್ಮೀ ಮಿತ್ತಲ್ಬೃಹತ್ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಇದರ ಚೇರ್-ಮನ್ ಮುಖೇಶ್ ಅಂಬಾನಿ ೨೦೨೦ರಲ್ಲಿ ಜಗತ್ತಿನ ಐದನೆಯ ಅತಿ ಶ್ರೀಮಂತ ಎಂದು ಗುರುತಿಸಲ್ಪಟ್ಟಿದ್ದಾ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 51)
೫೧.ಜಗತ್ತಿನ ಅತ್ಯಧಿಕ ಥೋರಿಯಮ್ ನಿಕ್ಷೇಪ ಇರುವ ದೇಶ ಭಾರತಥೋರಿಯಮ್ ನೈಸರ್ಗಿಕವಾಗಿ ಸಿಗುವ ರೇಡಿಯೋ-ಆಕ್ಟಿವ್ ರಾಸಾಯನಿಕ ಮೂಲವಸ್ತು. ಸ್ವೀಡನಿನ ರಾಸಾಯನಿಕ ವಿಜ್ನಾನಿ ಜೋನ್ಸ್ ಜಾಕೊಬ್ ಬೆರ್-ಜಿಲಿಯಸ್ ೧೮೨೮ರಲ್ಲಿ ಇದನ್ನು ಪತ್ತೆ ಮಾಡಿ, ಗುಡುಗಿನ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 50)
೫೦.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ - ಭಾರತದ ಹೆಮ್ಮೆಯ ಬ್ಯಾಂಕ್ಭಾರತದ ಹೆಮ್ಮೆಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಬಹುರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಆರ್ಥಿಕ ಸೇವೆಗಳ ಸಂಸ್ಥೆಯಾಗಿ ಬೆಳೆದಿದೆ.ಸರಕಾರಿ ಸ್ವಾಮ್ಯದ ಈ ಬೃಹತ್ ಬ್...
Read more
ನಮ್ಮ ಹೆಮ್ಮೆಯ ಭಾರತ (ಭಾಗ 49)
೪೯.ಜಗತ್ತಿನ ಅತಿ ದೊಡ್ಡ ಹಲವು ಬ್ರಾಂಡ್‌ಗಳಿರುವ ದೇಶ ಭಾರತವಿಶ್ವವಿಖ್ಯಾತವಾದ ಹಲವು ಬ್ರಾಂಡ್‌ಗಳ ಮೂಲಕ ಭಾರತವು ಜಾಗತಿಕ ಮಾರುಕಟ್ಟೆಯ ಅಗ್ರಗಣ್ಯ ದೇಶಗಳಲ್ಲಿ ಒಂದಾಗಿದೆ. ಅವುಗಳಲ್ಲೊಂದು ಟಾಟಾ ಗ್ರೂಪ್. ಇದು ಭಾರತೀಯರ ಅಚ್ಚುಮೆಚ್ಚಿನ ಬ್ರಾಂಡ್....
Read more