ADDOOR

ARTICLES

ನಮ್ಮ ಹೆಮ್ಮೆಯ ಭಾರತ (ಭಾಗ 78 - 79)
೭೮.ಜಗತ್ತಿನ ಮುಂಚೂಣಿ ಉದ್ಯಮ - ಭಾರತೀಯ ಚಲನಚಿತ್ರ ಉದ್ಯಮಭಾರತೀಯ ಚಲನಚಿತ್ರ ಉದ್ಯಮ ಒಂದು ಶತಮಾನ ದಾಟಿ ಮುನ್ನಡಿಯಿಡುತ್ತಿದೆ - ಅಮೇರಿಕಾದ ಹಾಲಿವುಡ್ ಮತ್ತು ಚೀನಾದ ಚಲನಚಿತ್ರ ಉದ್ಯಮಕ್ಕೆ ಸರಿಸಾಟಿಯಾಗಿ.ಬಾಲಿವುಡ್ - ಇದು ಮುಂಬೈಯ ಚಲನಚಿತ್ರ ಉದ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 77)
೭೭.ಚಲನಚಿತ್ರ ಪ್ರಪಂಚದ ಅದ್ಛುತ - ರಾಮೋಜಿ ಫಿಲ್ಮ್ ಸಿಟಿಜಗತ್ತಿನ ಅತಿ ದೊಡ್ಡ ಇಂಟೆಗ್ರೇಟೆಡ್ ಫಿಲ್ಮ್ ಸ್ಟುಡಿಯೋ - ರಾಮೋಜಿ ಫಿಲ್ಮ್ ಸಿಟಿ. ಹೈದರಾಬಾದಿನ ಹತ್ತಿರ ೨,೦೦೦ ಎಕ್ರೆ ಪ್ರದೇಶದಲ್ಲಿದೆ ಈ ಜನಪ್ರಿಯ ಪ್ರವಾಸಿ ಕೇಂದ್ರ.ಫಿಲ್ಮ್ ಪ್ರೊಡ್ಯೂ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 76)
೭೬.ವಿಶ್ವನಾಥನ್ ಆನಂದ್ - ಭಾರತೀಯ ಚದುರಂಗದ ದಂತಕತೆಜಗತ್ತಿನ ಶ್ರೇಷ್ಠ ಚದುರಂಗ ಆಟಗಾರರಲ್ಲಿ ಒಬ್ಬರಾದ ಭಾರತದ ವಿಶ್ವನಾಥನ ಆನಂದ್ ಅವರನ್ನು "ಮಿಂಚಿನ ಚದುರಂಗ ಪಟು" ಎಂದು ಕರೆಯುತ್ತಾರೆ - ಅವರ ಚದುರಂಗದಾಟದ ವೇಗಕ್ಕಾಗಿ.ತನ್ನ ತಾಯಿಯಿಂದ ಚದುರಂಗ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 75)
೭೫.ಧ್ಯಾನ್ ಚಂದ್ - ಜಗತ್ತಿನ ಶ್ರೇಷ್ಠ ಹಾಕಿ ಆಟಗಾರಧ್ಯಾನ್ ಚಂದ್ "ಹಾಕಿ ಮಾಂತ್ರಿಕ" ಎಂದೇ ಪ್ರಸಿದ್ಧರು. ತನ್ನ ೧೬ನೆಯ ವಯಸ್ಸಿನಲ್ಲಿ ಭಾರತೀಯ ಸೈನ್ಯ ಸೇರಿಕೊಂಡಾಗ ಅವರು ಹಾಕಿ ಆಟವಾಡಲು ಕಲಿತರು. ಅನಂತರ ಅವರು ಹಾಕಿ ಆಟದ ದಂತಕತೆಯಾದರು.ಭಾರತದ ಹ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 74)
೭೪.ಕ್ರಿಕೆಟ್ ಆಟದ ದಂತಕತೆ ಭಾರತದ ಸಚಿನ್ ತೆಂಡುಲ್ಕರ್ಭಾರತದ ಸಚಿನ್ ತೆಂಡುಲ್ಕರ್ ತನ್ನ ೧೧ನೆಯ ವಯಸ್ಸಿನಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು, ೧೬ನೆಯ ವಯಸ್ಸಿನಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಳಿಸಿದರು. ಅನಂತರ, ಕ್ರಿಕೆಟ್ ಆಟದಲ್ಲಿ ದಾಖಲ...
Read more
ನಮ್ಮ ಹೆಮ್ಮೆಯ ಭಾರತ (ಭಾಗ 73)
೭೩.ಚದುರಂಗ ಆಟದ ತವರೂರು - ಭಾರತಚದುರಂಗದ ತವರೂರು ನಮ್ಮ ಭಾರತ. ೬ನೇ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯದ ಕಾಲದಲ್ಲಿ ಚದುರಂಗ ಪ್ರಚಲಿತವಾಗಿತ್ತು ಎಂದು ನಂಬಲಾಗಿದೆ. ಅನಂತರ, ಚದುರಂಗ ಭಾರತದಿಂದ ಪರ್ಷಿಯಾ ದೇಶದಲ್ಲಿ ಪ್ರಚಲಿತವಾಗಿ, ರಾಜವಂಶಸ್ಥರ ಶಿಕ...
Read more